Browsing: Editorial
ಕಳಚಿದ ಕುಲಾಲ ಸಂಘಟನೆಯ ಮತ್ತೊಂದು ಹಿರಿಯ ಕೊಂಡಿ
ಕುಲಾಲ ಸಂಘಟನೆಯ ಮತ್ತೊಂದು ಹಿರಿಯ ಕೊಂಡಿ ಕಳಚಿಬಿದ್ದಿದೆ. ಪಿ. ಕೆ. ಸಾಲ್ಯಾನ್ ಎಂದು ಜನ ಜನಿತವಾಗಿರುವ ಮಂಗಳೂರು ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಜನಿಸಿದ ಪದ್ಮನಾಭ ಕೃಷ್ಣಪ್ಪ ಸಾಲ್ಯಾನ್…
ಸಮಾಜವಾದದಿಂದ ಬಂದ ನಾನೇಕೆ ಜಾತಿ ಸಂಘಟನೆಗಳತ್ತ ಆಕರ್ಷಿತನಾದೆ..? (ಮಣ್ಣಿಂದ ಮನ್ನಣೆಯತ್ತ ಆತ್ಮಚರಿತ್ರೆಯ ಆಯ್ದ ಭಾಗ)
ಸರಿ ಸುಮಾರು 30 ವರ್ಷಗಳ ಹಿಂದಿನ ಮಾತಿದು. ತುರ್ತು ಪರಿಸ್ಥಿತಿಯ ಕರಾಳ ದಿನಗಳಿಂದ ಹಳ್ಳಿಗಳಲ್ಲಿ ಜನರು ನಿಧಾನ ಹೊರಬರುತ್ತಿದ್ದರು. ಬಡವರ ಗುಡಿಸಲುಗಳಿಂದಲೂ ಹರಿದ ಚಡ್ಡಿಯ ಗೊಂದಲದ ಮನಸ್ಥಿತಿಯ…
ಕುಂಬಾರರಿಗೆ ಉತ್ತರ ಕರ್ನಾಟಕದಲ್ಲಿ ಸಿಕ್ಕಷ್ಟು ರಾಜಕೀಯ ಅವಕಾಶಗಳು ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಿಗುತ್ತಿಲ್ಲ ಯಾಕೆ ?
ಕುಂಬಾರರು ಇಡೀ ಕರ್ನಾಟಕ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದರೂ ಸಹ ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ವಿಜಯಪುರ, ದಕ್ಷಿಣದ ಕೋಲಾರ, ಮಂಡ್ಯ, ಮೈಸೂರು ಬೆಂಗಳೂರು, ಮಧ್ಯ…
ನಿರ್ಲಕ್ಷಿತ ಕುಂಬಾರರ ಪ್ರಗತಿಗೆ ಜನಾಂಗವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸುವುದೊಂದೇ ಮದ್ದು. ಆದರೆ ಹೋರಾಟ ಯಾಕಿಲ್ಲ ?
ಕುಂಬಾರರು ನದಿ, ಕಾಡು, ಬಯಲು, ಮಣ್ಣು, ಗಾಳಿ, ಬೆಂಕಿ ದುಡಿಮೆಗಳನ್ನು ನಂಬಿ ಬದುಕುವ ಒಂದು ಪಂಗಡ. ಅವರು ಬದುಕಿಗಾಗಿ ಪರಿಪಡುವ ಕಷ್ಟ-ನಷ್ಟಗಳನ್ನು ಪರಿಶೀಲಿಶಿದಾಗ ಅವರನ್ನು ಪರಿಶಿಷ್ಟ ವರ್ಗಕ್ಕೆ…
1983ರಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ತನ್ನ ಬುದ್ಧಿಮತ್ತೆ, ಚಾಕಚಕ್ಯತೆ, ಪ್ರತಿಭೆಯಿಂದ ಕಾನೂನು ಸಚಿವರಾದ ಪ್ರೋ.ಲಕ್ಷ್ಮೀಸಾಗರ್ ರವರನ್ನು ಬಿಟ್ಟರೆ ಕುಂಬಾರರಿಗೆ ಮಂತ್ರಿ ಬಿಡಿ, ಜಿಲ್ಲಾ ಪಂಚಾಯಿತಿಯ ಗಾದಿಯೂ ಸಿಗಲಿಲ್ಲ.…
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪ್ರತಿಭೆ, ಅರ್ಹತೆ ಎಲ್ಲವೂ ಇದ್ದರೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾದ ಕವಿಯೊಬ್ಬನಿದ್ದರೆ ಅದು ಸರ್ವಜ್ಞ ಮಾತ್ರ. ಸುಮಾರು ಏಳು ಕೋಟಿಗಿಂತಲೂ ಅಧಿಕ ವಚನಗಳನ್ನು…
ಕರಾವಳಿಯಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಕಾವೇರುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದವು. ಆದರೆ ಈಗ ಪಕ್ಷಗಳ…
ಕರಾವಳಿಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಮೂಡಬಿದಿರೆ, ಸುರತ್ಕಲ್, ಬೆಳ್ತಂಗಡಿ, ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು, ಸುಳ್ಯಗಳಲ್ಲಿ ಸುಮಾರು 3 ಲಕ್ಷ ಕುಲಾಲ/ಕುಂಬಾರ ಜನಸಂಖ್ಯೆ ಇದೆ. ರಾಜ್ಯದ…
ಕುಲ ಎನ್ನುವುದು ಜನಪದ ಬದುಕಿನ ಒಂದು ವಿಶಿಷ್ಟ ಸಂಗತಿ. ಪ್ರಾದಿಮಕಾಲ ಕಳೆದು ಶಿಲಾಪೂರ್ವ ನವಶಿಲಾಯುಗಗಳು ಮೊದಲುಗೊಂಡು ಮಾನವ ಗುಂಪುಗಳು ವಿವಿಧ ಭೂ-ಭೌಗೋಳಿಕ ಪ್ರದೇಶಗಳಿಗೆ ಚೆದುರಿ ವಿಭಿನ್ನ ವೃತ್ತಿ…
ಈ ಹಿಂದಿನಿಂದಲೂ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಕುಲಾಲ ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿದೆ.…