Browsing: story and poems
ನೆಲ ತಳವಾರನಾದಡೆ.. (ಕಥೆ)
ಎಲ್ಲಿಂದಲೋ ಶಿಕ್ಷಕಿಯಾಗಿ ಹಾರೀಗೇರಿ ಊರಿಗೆ ಬಂದ ಸಾವಿತ್ರಿಯು, ತನ್ನೂರಿನಲ್ಲೇ ತನ್ನ ಅಸ್ತಿತ್ವವೇ ಇಲ್ಲದಂತಾಗಿಸಿ ಬಿಟ್ಟ ಸಂಗತಿ ಮಾತ್ರ ಮಾನಿಂಗಪ್ಪ ಸಾವಕಾರನಿಗೆ ಮರ್ಮಾಘಾತವನ್ನುಂಟು ಮಾಡಿತ್ತು. ಅದರಲ್ಲೂ ಆಕೆಗೆ ಕೆಳಗೇರಿಯ…
ಚಮೇಲಿ (ಚಿದಂಬರ ಬೈಕಂಪಾಡಿ ಬರೆದ ಕಥೆ)
ತೆಂಗಿನಕಾಯಿ ಕೀಳುವ ಕರಿಯನಿಗೂ ಈಗ ಗಾಂಚಲಿ. ಯಾವಾಗ ಫೋನ್ ಮಾಡಿದರೂ ಮೊಬೈಲ್ ನಾಟ್ ರೀಚೆಬಲ್. ಅಂಗಡಿ ಬೀದಿಯಲ್ಲಿ ಉಂಡಾಯಿಯಂತೆ ಅಲೆದುಕೊಂಡಿರುತ್ತಾನೆ. ಒಂದು ಮರಕ್ಕೆ ಹತ್ತಿ ಒಂದು ಕಾಯಿ…
ಮಂಗಳೂರು(ನ.೧೬): ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಆಶ್ರಯದಲ್ಲಿ ಪುಟ್ಟಣ್ಣ ಕುಲಾಲ ಯುವ ಕಥೆಗಾರ ಪ್ರಶಸ್ತಿಯನ್ನು ನೀಡುತ್ತಿದ್ದು 2016-17ನೇ ಸಾಲಿಗೆ 35 ವರ್ಷದ ಒಳಗಿನ ಯುವ ಕಥೆಗಾರರಿಂದ…
ದೀಪಾವಳಿಯ ಸ್ವಾಗತಕೆ..
ಬಾನ ಕೋಟಿ ತಾರೆ ಇಳೆಗೆ ಚದುರಿ ಮಿನುಗಿದೆ… ರವಿಯ ಕಿರಣ ಪ್ರಭೆಯು ಇಬ್ಬನಿಯ ತಬ್ಬಿ ಮಿಂಚಿದೆ…. ಮಳೆಬಿಲ್ಲಿನ ಸಪ್ತ ವರ್ಣ ಅಂಗಳದ ರಂಗೋಲಿಯೊಳಗಿದೆ… ಕಲಾವಿದನ ಕುಂಚದ ಬಣ್ಣ…
ಹಣತೆಗೆ…
ಕಣ್ಣಿಲ್ಲದ ಬರಿ ಮಣ್ಣ ಸಣ್ಣ ಹಣತೆ ನಿನಗೆ, ಬತ್ತಿ ಹೊಸೆದು, ಎಣ್ಣೆ ಸುರಿದು ಜೀವ ಕೊಡುವೆ ಜೊತೆಗೆ. ಅಜ್ಞಾನದಂಧಕಾರ ತೊಳೆದು ಹೋಗಲಿ ಹೊರಗೆ. ಕತ್ತಲಿನ ಕರಿನೆರಳ ತಳ್ಳಿಬಿಡು…
ಕುಡಿದರೂ ಮನುಷ್ಯರಾಗಿರಿ, ಕುಡಿಯದಿದ್ದರೂ!
ಹಾಲು ಮತ್ತು ಆಲ್ಕೋಹಾಲು ಯಾರಿಗೆ ತಾನೇ ಗೊತ್ತಿಲ್ಲ. ಈ ಹೆಸರು ಕೇಳಿದರೆ ಫಟ್ ಫಟಾರ್ ಅಂತ ಉತ್ತರ ಸಿಡಿದು ಬಿಡುತ್ತದೆ. ಯಾಕೆಂದರೆ, ಈ ಎರಡೂ ದ್ರವ ಜಾತಿಗೆ…
ಬಿರುಕು ಬಿಟ್ಟ ಮಡಕೆ (ನೀತಿ ಕಥೆ)
ವೃದ್ಧ ಚೀನಿ ಮಹಿಳೆಯೊಬ್ಬರು ಪ್ರತಿದಿನ ನದಿಯಿಂದ ಎರಡು ದೊಡ್ಡ ಮಡಕೆಗಳಲ್ಲಿ ನೀರು ತುಂಬಿಸಿ ಹೆಗಲ ಮೇಲೆ ಕಟ್ಟಿಗೆ ಕಟ್ಟಿದ ಹಗ್ಗದಲ್ಲಿರಿಸಿಕೊಂಡು ಬರುತ್ತಿದ್ದರು. ಆದರೆ ಒಂದು ಮಡಕೆಯು ಬಿರುಕು…
ಭೂತ..! (ಕಥೆ)
‘ಯಾರಲ್ಲಿ..ಬೊಮ್ಮರೊಟ್ಟು ಕೊನೆ ಸ್ಟಾಪ್..ಇಳಿಯುವವರಿದ್ರೆ ಬೇಗ ಇಳ್ಕೊಳ್ಳಿ!’ ರಸ್ತೆಯ ಉದ್ದಕ್ಕೂ ತುಂಬಿಕ್ಕೊಂಡಿದ್ದ ಕಪ್ಪು ಕತ್ತಲೆಯನ್ನು ತನ್ನ ಪ್ರಖರ ಬೆಳಕಿನಿಂದ ಸೀಳಿ ಬರ್ರೆಂದು ಮುಂದಕ್ಕೋಡುತಿದ್ದ ಆ ಬಸ್ಸಿನೊಳಗೆ ಆರಾಮವಾಗಿ ಕಣ್ಣುಮುಚ್ಚಿ…
ಮನೆಯಲ್ಲಿ ಕೂಡಿಟ್ಟ ಕಾಸು ಉಳಿಯೋದಿಲ್ವಾ… ?
ಈ ಹಣ ಎಲ್ಲರ ಬಳಿ ಸುಲಭವಾಗಿ ನಿಲ್ಲುವುದಿಲ್ಲ. ಕೆಲವರು ಮುಟ್ಟಿದ್ದೆಲ್ಲಾ ಚಿನ್ನವಾದರೆ, ಇನ್ನೂ ಕೆಲವರು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತಾಗುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಕರಗಿ ಹೋಗುತ್ತದೆ..ಆದ್ರೆ ನಿಮಗೆ…
ಪಾಪ..ನನ್ನ ಆತ್ಮೀಯ ಗೆಳೆಯರೊಬ್ಬರು ದೂರದ ಗಲ್ಫ್ ರಾಷ್ಟ್ರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಲಕ್ಷಕ್ಕೂ ಮಿಕ್ಕಿ ತಿಂಗಳಿಗೆ ಸಂಬಂಳ ಉಂಟು. ತೀರಾ ಮೊನ್ನೆ ಹೆಣ್ಣು ನೋಡಲು ಊರಿಗೆ ಬಂದಿದ್ದರು.. ಹೆಣ್ಣು…