ಮಂಗಳೂರು(ನ.೧೬): ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಆಶ್ರಯದಲ್ಲಿ ಪುಟ್ಟಣ್ಣ ಕುಲಾಲ ಯುವ ಕಥೆಗಾರ ಪ್ರಶಸ್ತಿಯನ್ನು ನೀಡುತ್ತಿದ್ದು 2016-17ನೇ ಸಾಲಿಗೆ 35 ವರ್ಷದ ಒಳಗಿನ ಯುವ ಕಥೆಗಾರರಿಂದ ಕಥೆಯನ್ನು ಆಹ್ವಾನಿಸಲಾಗಿದೆ.
ಕಥೆಯನ್ನು ನಾಲ್ಕು ಪುಟಗಳಿಗೆ ಮೀರದಂತೆ ಬರೆದು ಡಿಸೇಂಬರ್ 15ರ ಒಳಗೆ “ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.), ಕುಲಾಲ್ ಹೆಲ್ತ್ ಸೆಂಟರ್, ಪಡೀಲ್, ಕಣ್ಣೂರು, ಮಂಗಳೂರು ಇಲ್ಲಿಗೆ ತಲುಪಿಸಲು ಕೋರಲಾಗಿದೆ.
ಪುಟ್ಟಣ್ಣ ಕುಲಾಲ ಯುವ ಕಥೆಗಾರ ಪ್ರಶಸ್ತಿಗೆ ಕಥೆ ಆಹ್ವಾನ
Kulal news
1 Min Read