Browsing: Editorial
ಕುಂಬಾರ ಸಮುದಾಯವನ್ನು ಬಹಳ ವರ್ಷದಿಂದ ಕಾಡುತ್ತಿರುವ ಬಳಿ(ಬರಿ) ಗೋತ್ರ ಹಾಗೂ ಜಾತಕದ ವಿಚಾರದಲ್ಲಿ ಕುಲಾಲ ಯುವ ಮನಸ್ಸುಗಳು ಮತ್ತು ಅವರ ಪಾಲಕರು ಯಾಕೆ ಬದಲಾವಣೆಗೆ ಒಡ್ಡಿಕೊಳ್ಳಬಾರದು? ಬದಲಾಗಲೇ…
ಸಂಸ್ಕೃತಿ ಎಂಬುದು ಸಮೂಹ ಸಮ್ಮತ ಜೀವನ ಪದ್ಧತಿ. ಈ ಜೀವನ ಕ್ರಮದೊಳಗೆ ಸಮಾಜದ ಎಲ್ಲ ವರ್ಗಗಳೂ ನಿರ್ದಿಷ್ಟ ಪಾಲನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಪ್ರತಿವರ್ಗವೂ ಆ ಸಂಸ್ಕೃತಿಯ ಅವಿಭಾಜ್ಯ…
ಕುಂಬಾರರ ನಿಗಮ/ಮಂಡಳಿಯ ಕನಸು ರಾಜ್ಯದ ರಾಜಕೀಯ ನಾಯಕರ ಪ್ರತಿಷ್ಠೆಯ ಸುಳಿಯೊಳಗೆ ಸಿಲುಕಿ, ತ್ರಿಶಂಕು ಸ್ಥಿತಿಯಿಂದ ಮೇಲೇಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಹಿಂದಿನ…
ಇದು ಈಗಿನ ಲೈಫ್ ಸ್ಟೈಲ್ ಸಿಂಪಲ್ ಸ್ಟೋ(ವ)ರಿ
ನಮ್ಮ ಯುವ ಜನರ ಬಯಕೆ, ಕನಸು, ಆಸಕ್ತಿ, ಆಸೆ, ನಿರೀಕ್ಷೆಗಳನ್ನು ಅವಲೋಕಿಸಿದರೆ ಭವಿಷ್ಯವನ್ನು ಊಹಿಸುವುದೂ ಕೂಡಾ ಕಷ್ಟ ಅನ್ನಿಸುತ್ತದೆ. ಅಂಗೈನಲ್ಲಿರುವ ಮೊಬೈಲ್, ಅಂತರ್ಜಾಲವೇ ಜಗತ್ತು. ಈ ಭೂಮಿ,…
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ ವರ್ಷ ಮೂರು ಕಳೆದರೂ ಕುಂಬಾರ ಜನಾಂಗದವರಲ್ಲಿ ಚಿಗುರೊಡೆದಿದ್ದ ಆಸೆಯೊಂದು ಕಮರಿ ಹೋಗಿದೆ.…
ಕುಲಾಲ/ಕುಂಬಾರರ ನೆಚ್ಚಿನ ಅಂತರ್ಜಾಲ ತಾಣ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಒಂದು ವರ್ಷದ ಹೊಸ್ತಿಲಲ್ಲಿ ಬಂದು ನಿಂತಿದೆ. ಇದೇನು ಬಹಳ ಹೆಗ್ಗಳಿಕೆಯ ವಿಚಾರವಲ್ಲ. ಆದರೆ ಒಂದು ವರ್ಷದಲ್ಲಿ…
ಕಳಚಿದ ಕುಲಾಲ ಸಂಘಟನೆಯ ಮತ್ತೊಂದು ಹಿರಿಯ ಕೊಂಡಿ
ಕುಲಾಲ ಸಂಘಟನೆಯ ಮತ್ತೊಂದು ಹಿರಿಯ ಕೊಂಡಿ ಕಳಚಿಬಿದ್ದಿದೆ. ಪಿ. ಕೆ. ಸಾಲ್ಯಾನ್ ಎಂದು ಜನ ಜನಿತವಾಗಿರುವ ಮಂಗಳೂರು ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಜನಿಸಿದ ಪದ್ಮನಾಭ ಕೃಷ್ಣಪ್ಪ ಸಾಲ್ಯಾನ್…
ಸಮಾಜವಾದದಿಂದ ಬಂದ ನಾನೇಕೆ ಜಾತಿ ಸಂಘಟನೆಗಳತ್ತ ಆಕರ್ಷಿತನಾದೆ..? (ಮಣ್ಣಿಂದ ಮನ್ನಣೆಯತ್ತ ಆತ್ಮಚರಿತ್ರೆಯ ಆಯ್ದ ಭಾಗ)
ಸರಿ ಸುಮಾರು 30 ವರ್ಷಗಳ ಹಿಂದಿನ ಮಾತಿದು. ತುರ್ತು ಪರಿಸ್ಥಿತಿಯ ಕರಾಳ ದಿನಗಳಿಂದ ಹಳ್ಳಿಗಳಲ್ಲಿ ಜನರು ನಿಧಾನ ಹೊರಬರುತ್ತಿದ್ದರು. ಬಡವರ ಗುಡಿಸಲುಗಳಿಂದಲೂ ಹರಿದ ಚಡ್ಡಿಯ ಗೊಂದಲದ ಮನಸ್ಥಿತಿಯ…
ಕುಂಬಾರರಿಗೆ ಉತ್ತರ ಕರ್ನಾಟಕದಲ್ಲಿ ಸಿಕ್ಕಷ್ಟು ರಾಜಕೀಯ ಅವಕಾಶಗಳು ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಿಗುತ್ತಿಲ್ಲ ಯಾಕೆ ?
ಕುಂಬಾರರು ಇಡೀ ಕರ್ನಾಟಕ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದರೂ ಸಹ ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ವಿಜಯಪುರ, ದಕ್ಷಿಣದ ಕೋಲಾರ, ಮಂಡ್ಯ, ಮೈಸೂರು ಬೆಂಗಳೂರು, ಮಧ್ಯ…
ನಿರ್ಲಕ್ಷಿತ ಕುಂಬಾರರ ಪ್ರಗತಿಗೆ ಜನಾಂಗವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸುವುದೊಂದೇ ಮದ್ದು. ಆದರೆ ಹೋರಾಟ ಯಾಕಿಲ್ಲ ?
ಕುಂಬಾರರು ನದಿ, ಕಾಡು, ಬಯಲು, ಮಣ್ಣು, ಗಾಳಿ, ಬೆಂಕಿ ದುಡಿಮೆಗಳನ್ನು ನಂಬಿ ಬದುಕುವ ಒಂದು ಪಂಗಡ. ಅವರು ಬದುಕಿಗಾಗಿ ಪರಿಪಡುವ ಕಷ್ಟ-ನಷ್ಟಗಳನ್ನು ಪರಿಶೀಲಿಶಿದಾಗ ಅವರನ್ನು ಪರಿಶಿಷ್ಟ ವರ್ಗಕ್ಕೆ…
