Browsing: pottery

ರಾಯಚೂರು: ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಕಾವು ಏರಿದೆ. ರಾಯಚೂರು ಜಿಲ್ಲೆಯಲ್ಲಿ ಸೂರ್ಯ ಸುಡುತ್ತಿದ್ದಾನೆ. ಬಿಸಿಲಿನ ತಾಪದಿಂದ ದಣಿದವರಿಗೆ ಮಡಿಕೆಯಲ್ಲಿಟ್ಟ ತಂಪು ನೀರು…

ಕುಣಿಗಲ್: ತಾಲ್ಲೂಕಿನಲ್ಲಿ ಕುಂಬಾರ ಗುಂಡಿಗಳು ಕಣ್ಮರೆಯಾಗುತ್ತಿವೆ. ಕುಂಬಾರ ಕುಟುಂಬಗಳು ಮಡಿಕೆ ಮಾಡುವ ಕಾಯಕವನ್ನು ಕೈಬಿಟ್ಟು ಇತರ ವೃತ್ತಿಯತ್ತ ಗಮನ ಹರಿಸುತ್ತಿವೆ. ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಈಗಲೂ…

ಪುತ್ತೂರು: ಮಣ್ಣಿನ ಪಾತ್ರೆ, ಅಲಂಕಾರಿಕ ಕಲಾಕೃತಿಗಳಿಗೆ ಸದಾ ಬೇಡಿಕೆ ಇದೆ. ತುಳುನಾಡಿನಲ್ಲಿ ಮಣ್ಣಿನ ಪಾತ್ರೆಗಳಿಂದಲೇ ಅಡುಗೆ ತಯಾರಿಸುವ ಪದ್ಧತಿ ಇನ್ನೂ ಉಳಿದಿದೆ. ಹಾಗಾಗಿ ವಾರದ ಸಂತೆದಿನ ಮಣ್ಣಿನ…

ಅರುವಕೊಡ್ ಕೇರಳದ (Aruvacode)ನಿಲಂಬೂರ್ ಸಮೀಪದ ಒಂದು ಸಣ್ಣ ಗ್ರಾಮ. ಇದು ಸಂಸ್ಕೃತಿ, ಕಲೆ ಹಾಗೂ ಕುಂಭಾರನ್ ಹೆಸರಿನ ಸಮುದಾಯದ ಮಡಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಸಂದರ್ಶಕರನ್ನು ಮತ್ತು…

ವಿಶಾಲ ಭಾರತದ ಹಳ್ಳಿಗಾಡಿನ ಬಡ ಮತ್ತು ಕೆಳಮಧ್ಯಮ ವರ್ಗದ ಮಂದಿಗೆ ತಮಗೆಯಂತಹ ದೇಸೀ ತಂಪು ಪೆಟ್ಟಿಗೆಗಳು ಆಹಾರ ವಸ್ತುಗಳನ್ನು ಸುಸ್ಥಿತಿಯಲ್ಲಿ ಕಾಯ್ದಿಡಲು ಸಹಕಾರಿ ಆಗಬಹುದು. ಫ್ರಿಡ್ಜ್ನಂತಲ್ಲದೆ, ಇಂತಹ…

‘ದೀಪದ ಕೆಳಗಿನ ಕತ್ತಲು’ ಈ ಕುಂಬಾರರ ಬದುಕು. ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಾಗಿ ಮನೆ ಮನೆಯಲ್ಲೂ ಉಪಯೋಗಿಸುವ ಮಣ್ಣಿನ ಹಣತೆಯನ್ನು ಇವರೇ ತಯಾರಿಸುತ್ತಾರಾದರೂ ‘ಎಣ್ಣೆಯೇ ಇಲ್ಲದ ಹಣತೆ’ ಬದುಕು…

ಅಬ್ಬಾ! ಏನಿದು ಎಸರು ಮಡಕೆ ಎಂದರೆ..? ಈಗಿನ ಗೃಹಿಣಿಯರಿಗೆ ಹೇಳಿದರೂ ಅರ್ಥವಾದೀತೋ ಇಲ್ಲವೋ ತಿಳಿಯೆ.ಮಡಕೆ ಎಂದಾಕ್ಷಣ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಯೆಂದೇ ನೆನಪಾಗುತ್ತದೆ.ನಂತರ ಬಳಕೆಗೆ ಬಂದಿರುವ ಅಲ್ಯೂಮಿನಿಯಂ,…

ಬ್ರಹ್ಮಾವರ: ಆರೂರು ಕೀರ್ತಿ ನಗರದಲ್ಲಿ ತಯಾರಾದ ಮಣ್ಣಿನ ಕಲಾಕೃತಿಗಳು ವಿದೇಶವನ್ನೂ ತಲುಪಿವೆ. ಕೀರ್ತಿನಗರದ ಕುಮಾರ್‌ ಕುಲಾಲ್‌ ಅವರ ಕೈ ಚಳಕದಲ್ಲಿ ಮೂಡಿದ ವಸ್ತುಗಳು ಬಿಸಿ ದೋಸೆಯಂತೆ ಖಾಲಿಯಾಗುತ್ತಿವೆ.…

ಕರುನಾಡಿನ ಕರಾವಳಿಯ ಚಿಕ್ಕ ಪ್ರದೇಶ ತುಳುನಾಡು. ಇಲ್ಲಿಯ ಆಚರಣೆಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದನ್ನು ನಾವು ಸೂಕ್ಷ್ಮವಾಗಿ ಹುಡುಕುತ್ತಾ ಹೋದಾಗ ನಮಗೆ ತೆರೆದುಕೊಳ್ಳುವ ಮಜಲುಗಳು ಅನೇಕ.…