Browsing: story and poems
ತಲ್ಲಣವನ್ನು ಹುಡುಕುತ್ತಾ…
ತಲ್ಣಣವಿರುವುದು ಕನ್ನಡ -ಇಂಗ್ಲೀಷ್ ಭಾಷೆಯಲ್ಲಿ ಅಲ್ಲ ವಿವಿ ಯ ಭಾಷಾ ಪಂಡಿತರ ಮನದಲ್ಲಿ ಅಲ್ಲ ಭಾರತ-ಕರ್ನಾಟಕ -ಕರಾವಳಿಯಲ್ಲಿ ಅಲ್ಲ ಕನ್ನಡ ತುಳು ಕೂಂಕಣಿ ಬ್ಯಾರಿ ಸಮ್ಮೇಳನದಲ್ಲಿ ಅಲ್ಲ…
ಮಕ್ಕಳ ಪದ್ಯ
ಬಣ್ಣದ ಚಿಟ್ಟೆ ಓ ಚಿಟ್ಟೆ ಬಣ್ಣದ ಚಿಟ್ಟೆ ! ಬಾ ಚಿಟ್ಟೆ ನನ್ನಯ ಚಿಟ್ಟೆ ನೂರಾರು ಬಣ್ಣ ನಿನಗೆ ನಿನ್ನಲ್ಲೇ ಕಣ್ಣು ಎನಗೆ ಓ ನನ್ನ ಚಿಟ್ಟೆಯೇ…
ಆ ದಿನದ ನೆನಪು..
ನಿನ್ನೊಂದಿಗೆ ಕಳೆದ ಆ ದಿನದ ನೆನಪು ಪ್ರೀತಿಸುವ ಹಕ್ಕಿಗಳು ಜೊತೆಗೂಡಿದಾ ನೆನಪು ಸೃಷ್ಟಿಕರ್ತನು ಸೇರಿಸಿದ ಪರಿಶುದ್ದ ಪ್ರೇಮ ಕಲ್ಮಶವಿಲ್ಲದ ಮನಗಳ ಆ ಮಧುರ ಸಮ್ಮಿಲನ ಪ್ರಕೃತಿಯ ಹಸಿರಿನಲಿ…
ಚುಟುಕು ಕವನ
ಎಲ್ಲಿದೆ ಜೀವನ? ಎಲ್ಲಿದೆ ಮನ ?
ಎಲ್ಲವೂ ಮನೆ ಮಾಡಿದೆ ಮನದೊಳಗೆ
ಮನದ ಮನೆಯೇ ಇಲ್ಲದಿದ್ದರೆ
ಮನವೇ ಬರೀ ಹೆಣ !
ಚೌಕಟ್ಟುಗಳ ಹಂಗಿಲ್ಲದ ಪ್ರೀತಿಗಳಿಗೆ..
ಕರುಳಬಳ್ಳಿಯ ಹಂಚಿಕೊಂಡಿಲ್ಲ ಅರಶಿಣ ದಾರಕ್ಕೆ ಕತ್ತು ಬಗ್ಗಿಸು ಅಂತ ನೀ ಕರೆಯಲಿಲ್ಲ ನಿನ್ನ ಕೈಗೊಂದು ರೇಷ್ಮೆಯ ದಾರ ಸುತ್ತಲು ನನಗೆ ಅನಿಸಲೂ ಇಲ್ಲ ತೋರಿಸೋಣವೆಂದರೆ ಒಂದು ಗುರುತುಚೀಟಿಯೂ…
ಸಂಜೆಬಣ್ಣ ಕಳೆದು ಕತ್ತಲೆಡೆಗೆ ಸರಿವ
ಸಂಜೆಬಣ್ಣ ಕಳೆದು ಕತ್ತಲೆಡೆಗೆ ಸರಿವ ಮಾಗಿಹೋದ ಕರಗುತಿರುವ ಬಾನು ನಿನ್ನ ಪ್ರೀತಿಗಾಗಿ ಹೀಗೆ ಶಬರಿಯಂತ ದಿನವೂ ನೆನೆದು ಕಾದಿರುವೆ ನಾನು..! ಬದುಕಿಸುತ್ತಿದೆ ಇನ್ನೂ ನನ್ನ ಇಂದಲ್ಲ ನಾಳೆ…
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ ಮನವನು ಕಲಕಿ, ಪ್ರೀತಿಯ ಕಲಿಸಿ, ಈ ಬಾಳಿನಾ ಅಂದವ ಹೆಚ್ಚಿಸಿದೆ ಮಮತೆಯ ಸುಧೆಯ ನೀ ಹರಿಸಿದೆ ಒಲವೇ ಓ ನನ್ನೊಲವೇ ಬಿರುಗಾಳಿಗೆ ಸಿಲುಕಿ…
ಕುಡಿಕೆಯ ಹೊನ್ನೀರು
ಬೆಳ್ಳಿ ಬಂಗಾರ ಆಗೊಂದು ಹೀಗೊಂದು ರೂಪ ಕುಲುಮೆಯಲಿ ಅಕ್ಕಸಾಲಿಗ ಉಳ್ಳವರಿಗೆ ಮಡಿಕೆ ಕುಡಿಕೆಯ ಗಡಿಗೆ ಸುಟ್ಟರೂ ಗುರಿಯೊಂದು ತಣ್ಣಗಿರುವುದು ಕುಂಬಾರ ದಣಿದ ದನಿಕನಿಗೆ ರಚನೆ : ಹರೀಶ್…
ಕುಂಬಾರ ಮಲಕವ್ವ ಮತ್ತು ಸಾಬರ ಕಾಶೀಮ
ಅವನ ಹೆಸರು ಕಾಶೀಮಸಾಬ. ಅವನದು ಮುಸ್ಲಿಂ ಕುಟುಂಬ. ಅವನ ಹೆಂಡತಿ ಹೆಸರು ಕುಂಬಾರ ಮಲಕವ್ವ. ಅಪ್ಪಟ ವೀರಶೈವೆ. ಕಾಶೀಮ ಮಲಕವ್ವಳ ಕೈ ಹಿಡಿದಾಗ ಆಕೆಗೆ ೨೩ರ ಹರೆಯ.…
ಕಥೆ – ಪಾಲು
ತನ್ನ ಪೂರ್ವಜರಿದ್ದ ಮನೆಯ ಬಾಗಿಲ ಬಳಿಗೆ ತಾನು ಬರುವುದಕ್ಕೂ ತನ್ನ ದಾಯಾದಿಗಳು ಅದೇ ಬಾಗಿಲ ಮೂಲಕ ಹೊರಗೆ ಹೋಗುವುದಕ್ಕೂ ಸರಿ ಹೋಯಿತು. ಅವರೆಲ್ಲರ ಬೆನ್ನುಗಳನ್ನು ನೋಡಿ ನಿಟ್ಟುಸಿರುಬಿಡುತ್ತ…