Browsing: story and poems
ಡೀಡಿಯ ದಿನಗಳು…. (ಬಾಲ್ಯದ ಸುಂದರ ನೆನಪು)
ಇದೇ ರೀತಿ ಇತ್ತೀಚೆಗೆ ರಿಮೋಟ್ ಹಿಡಿದು ಚಾನೆಲ್ ಚೇಂಜ್ ಮಾಡುತ್ತಿರುವಾಗ ನೆಚ್ಚಿನ ಚಂದನ ವಾಹಿನಿಯಲ್ಲಿ “ಬೆಟ್ಟದ ಜೀವ”ಎಂಬ ಚಲನಚಿತ್ರ ಪ್ರಸಾರವಾಗುತ್ತಿತ್ತು . ಅದನ್ನ ಗಮನಿಸಿದ ನಾನು, ಆ…
ಓ ದೇವರೇ…. ಮತ್ತೆ ಮಗುವಾಗಿಸು….!!!
ಅಮ್ಮನ ತೊಡೆಯ ಮೇಲೆ ಮಲಗಿ ಜೋಗುಳದ ಹಾಡು ಕೇಳುವಂತೆ; ಅಪ್ಪನ ಹೆಗಲ ಮೇಲೆ ಕುಳಿತು ಸಂತೆ ಬೀದಿ ಸುತ್ತುವಂತೆ; ಸಂಜೆಯ ವೇಳೆಗೆ ಅಜ್ಜ ತರೋ ಚಕ್ಕುಲಿಗೆ ಕಾಯೋ…
ಕವನಗಳು…
ಕೊಟ್ಟವರಾರು…? ನಿನ್ನಾ ನಗುವ ಕಡಲಲ್ಲಿ ಕರಗುವ ಮಂಜುಗಡ್ಡೆಯಾದೆ ನಾ ಹುಚ್ಚು ಕುದುರೆಯಂತೆ ಓಡುತ್ತಿದ್ದ ಮನಸ್ಸನ್ನು ಕಟ್ಟಿ ಹಾಕಿದವಳು ನೀನೇನಾ ? ಓ ಗೆಳತೀ ನನಗೂ ಹೇಳುವೆಯಾ ಯಾರು…
ಕೃಷಿಯಿಂದ ದೂರವಾಗುತ್ತಿರುವ ಯುವ ಜನಾಂಗ!
ಯಾವುದೋ ಐಪಿಎಲ್ ಮ್ಯಾಚ್ ಬಗ್ಗೆ, ರಾಜಕರಣಿಗಳ ನಿದ್ರೆ ಬಗ್ಗೆ, ಕೆಟ್ಟ ಇಸಂಗಳ ಬಗ್ಗೆ, ಸನ್ನಿ ಲಿಯೋನ್ ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಮಗೆ ನಮ್ಮದೇ ಮನೆಯ ಕೃಷಿ…
ಕಥೆ– ಪಾತ್ರಿ..!
ಕಾರ್ತೆಲ್(ಕಾರ್ತಿಂಗಳಿನ) ತಿಂಗಳಿನ ಆರಂಭದಲ್ಲೇ ಸಾಕಷ್ಟು ಸುರಿದು ಕೃಷಿ ಭಿತ್ತನೆ ಕೆಲಸಗಳಿಗೆ ‘ನೀರು’ ಉಣಿಸಬೇಕಿದ್ದ ‘ಮೃಗಶಿರ ಮಳೆ’ ವರ್ಷದ ಖಾಯಂ ಗೋಳು ಎಂಬಂತೆ ಕುಂದನಾಡಿಗೆ ಈ ವರ್ಷವೂ ಬರಲೇ…
ಕಥೆ – ಕಪಿಲೆ
ಇಂದ್ಯಾಕೊ ಕಪಿಲೆ ಎಂದಿನಂತಿರ್ಲಿಲ್ಲ! ಅದರ ಮಾರಿ ಮ್ಯಾಲಿದ್ದ ಎಂದಿನ ಗೆಲುವಿನ ಕಳೆ ಮಾಯವಾಗಿ, ಅಲ್ಲಿ ನಿರ್ಲಿಪ್ತ ಭಾವವೇ ತುಂಬುಕೊಂಡು ನೋಡುವವರಿಗೆ ಕನಿಕರ ಹುಟ್ಟುವಂತಿತ್ತು. ಆದರೆ, ಕಪಿಲೆಯ…
ಕವಿತೆ : ಕೊಳಲ ನುಡಿಸುವ ಕೊರಳನರಸುತ
ಮುರಳಿಯ ನಾದ ಹೊಮ್ಮಿರೆ, ಗೋವುಗಳೆಲ್ಲ ಭಾವುಕವಾಗಿರೆ, ಹೊರಳಿತ್ತು ಗೋಪಿಕೆಯ ಮನ; ಮುರಳಿಯ ನುಡಿಸುವ ಕೊರಳನರಸುತ!!! ಸುಳಿದಾಡಿದಳಾಕೆ, ಬಯಕೆಗಳ ಬಳಿಯಲ್ಲಿ… ತೊಳಲಾಡಿದಳು ಮತ್ತೆ, ಸೆಳೆತಗಳ ಸುಳಿಯಲ್ಲಿ. ಏನೋ ಕಳೆದಂತೆ…
ನಮ್ಮೂರಿನಲ್ಲಿ ವರ್ಷಕ್ಕೆ ಎರಡು ಜಾತ್ರೆಗಳು ನಡೆಯುತ್ತವೆ. ಒಂದು ಬೆಳ್ಮದ ಬಂಡಿ ಎಂದು ಖ್ಯಾತಿಯಾಗಿರುವ ಮುಲಾರದ ಮುಡದಾಯನ ಜಾತ್ರೆ. ಇನ್ನೊಂದು ಇದೇ ದೈವಸ್ಥಾನದ ವ್ಯಾಪ್ರಿಗೊಳಪಡುವ ಮರಕಳ ಬೆಟ್ಟು ಎಂಬ…
ಪ್ರೀತಿ ಪ್ರೇಮದ ವಿಷಯದಲ್ಲಿ ಭಾರತೀಯರ ಔದಾರ್ಯ ಜಗತ್ತಿಗೇ ತಿಳಿದಿರುವ ಸಂಗತಿ. ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಅಮರ ಪ್ರೇಮ ಕಥೆಗಳಲ್ಲಿ ಮಹಿವಾಲ್ ಮತ್ತು ಸೊಹ್ನಿ ಅವರ ದುರಂತ…
ಕಥೆ : ಅಣ್ಣು!!!
ಓದುವ ಮುನ್ನ.. ಈ ‘’ಅಣ್ಣು’’ ಕಥೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಪುಟ್ಟಣ್ಣ ಕುಲಾಲ್ ಯುವ ಕಥೆಗಾರ” ಪ್ರಶಸ್ತಿ ಸಿಕ್ಕಿದೆ. ಅಲ್ಲದೆ ಈ ಕಥೆ ಸನ್ಮಾರ್ಗ…