Browsing: Kulal news
ಕುಲಾಲರಿಗೆ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಆಗ್ರಹ ಕುಂದಾಪುರ(ಮಾ.೧೩): ಕುಲಾಲ ಸಮುದಾಯ ಈ ನೆಲದ ನಾಗರಿಕತೆಯ ಹುಟ್ಟಿನೊಂದಿಗೆ ಜನ್ಮತಳೆದ ಶ್ರೇಷ್ಠ ಸಮುದಾಯ. ಕುಂಬಾರ, ಮೂಲ್ಯ, ಹಾಂಡ, ಗುನುಗ…
ಕುಶಾಲಪ್ಪ ಕುಲಾಲ್ ನೋಟರಿಯಾಗಿ ನೇಮಕ
ಮಂಗಳೂರು: ನ್ಯಾಯವಾದಿ ಕುಶಾಲಪ್ಪ ಕುಲಾಲ್ ಅವರು ದ.ಕ ಜಿಲ್ಲಾ ನೋಟರಿಯಾಗಿ ಭಾರತ ಸರಕಾರದಿಂದ ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರಾದ ಕುಶಾಲಪ್ಪ ಅವರು ಮಂಗಳೂರಿನ ಕೊಂಚಾಡಿಯಲ್ಲಿ ನೆಲೆಸಿದ್ದು, ಹಲವು ವರ್ಷಗಳಿಂದ…
ಮಾಳ ಮಲ್ಲಾರು ಗ್ರಾಮದ ದಿ. ಸಿದ್ದು ಮೂಲ್ಯರ ಕುಟುಂಬಕ್ಕೆ ಬೇಕಿದೆ ನೆರವಿನ ಆಸರೆ ಕಾರ್ಕಳ(ಮಾ.೧೧): ಅಭಿವೃದ್ಧಿ ಮತ್ತು ಬದಲಾವಣೆಯ ಕನಸುಗಳ ರಂಗು ಕಣ್ತುಂಬಿಕೊಳ್ಳೋ ಈ ಪ್ರಸಕ್ತ…
ಭವ್ಯಶ್ರೀಗೆ ಎಂಎಸ್ಸಿಯಲ್ಲಿ ಪ್ರಥಮ ರ್ಯಾಂಕ್
ಮಂಗಳೂರು(ಮಾ.೧೦): ಮಂಗಳೂರಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕುಂದಾಪುರದ ಭವ್ಯಶ್ರೀ .ಬಿ. ಯವರು ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಈ ಹಿಂದೆ…
ಕೋಲಾರ: ‘ಕುಂಬಾರ ಸಮುದಾಯವು ಸಂಘಟಿತವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು. ಜಿಲ್ಲಾಡಳಿತವು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ…
ಮಂಗಳೂರು(ಮಾ.೦೯): ನೀರುಮಾರ್ಗ ದೇವಸ ಕುಲಾಲ ಬಂಜನ್ ಕುಟುಂಬಿಕರ ಶ್ರೀ ನಾಗಬ್ರಹ್ಮ ಮೂಲಸ್ಥಾನದ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಚಪ್ಪರ ಮೂಹೂರ್ತವು ಮಾ.9ರಂದು ಗುರುವಾರ ಬೊಳ್ಮಾರಗುತ್ತು ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ…
ಮುಂಬಯಿ(ಮಾ.೦೬): ಕುಲಾಲ ಸಂಘ ಮುಂಬಯಿಯ ಪ್ರಾದೇಶಿಕ ಕಮಿಟಿಯ ಸಕ್ರಿಯ ಕಾರ್ಯಕರ್ತ ಶೇಖರ ಐ ಮೂಲ್ಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಕೆರ್ವಾಶೆಯವರಾದ ಇವರು ಚಿಕ್ಕಂದಿನಲ್ಲೇ ಮುಂಬಯಿಗೆ…
ಮೈಸೂರಿನಲ್ಲಿ ಅದ್ಧೂರಿ ಸರ್ವಜ್ಞ ಜಯಂತಿ ಆಚರಣೆ
ಸರ್ವಜ್ಞ ಹಾಗೂ ಬುದ್ಧನ ತಾಯಿ ಕುಂಬಾರರು : ಕ್ರೆಡಿಟ್ ಐ ಸಂಸ್ಥೆ ಟ್ರಸ್ಟಿ ಡಾ. ಎಂ. ಪಿ. ಹರ್ಷ ಮೈಸೂರು(ಮಾ.೦೬): ಮಹಾಕವಿ ಸರ್ವಜ್ಞ ಜಯಂತಿಯನ್ನು ಮೈಸೂರು ಜಿಲ್ಲಾಡಳಿತ,…
ಬಂಟ್ವಾಳ (ಮಾ.೦೫): ಬಂಟ್ವಾಳ ಮಯ್ಯರಬೈಲು ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಸ್ಥಳೀಯ ಕುಲಾಲ/ಕುಂಬಾರ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವವು ಬಿ.ಸಿ. ರೋಡ್…
ಪುತ್ತೂರು(ಮಾ.೦೫): ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇದರ ಖಾಲಿ ಇದ್ದ ಒಂದು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಂಟ್ವಾಳದ ಯಶೋದಾ. ಬಿ. ಜಯ…