ಮಂಗಳೂರು (ಫೆ.೨೫, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬೆಂಗಳೂರಿನಲ್ಲಿ ಜರುಗಿದ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ 40 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಶ್ರೀಮತಿ ಚಂಚಲಾಕ್ಷಿ ಸುಕುಮಾರ್ ಅವರು ಗುಂಡು ಎಸೆತ (ಶಾಟ್ ಪುಟ್) ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಸ್ಪೇನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ. ಇವರು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಹಿಳಾ ಮಂಡಳಿ, ಕರಾವಳಿ ಯುವ ವೇದಿಕೆ ಹಾಗೂ ಕ್ರೀಡಾ ಭಾರತಿಯ ಸಕ್ರಿಯ ಸದಸ್ಯರು.
ಗುಂಡು ಎಸೆತ ಸ್ಪರ್ಧೆ : ಅಂತಾರಾಷ್ಟ್ರೀಯ ಕೂಟಕ್ಕೆ ಆಯ್ಕೆ
sports
1 Min Read