Browsing: PERSONALITIES

ಕರ್ನಾಟಕದಲ್ಲಿರುವ ದಕ್ಷಿಣಕನ್ನಡ-ಉಡುಪಿ ಸಾಹಸಕ್ಕೆ ಹೆಸರಾದ ಕರಾವಳಿ ತೀರ ಬಹುಶಃ ಭೋರ್ಗರೆವ ಕಡಲು ಸುತ್ತುವರಿದ ಬೆಟ್ಟಗಳ ಸಾಲು ಅದಕ್ಕೆ ಕಾರಣವಾಗಿರಬಹುದು. ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉಡುಪಿ-ದಕ್ಷಿಣಕನ್ನಡವನ್ನು…

(ಕುಲಾಲ್ ವರ್ಲ್ಡ್ ಡಾಟ್ ಕಾಮ್ ಲೇಖನ) ಮಹಾರಾಷ್ಟ್ರ ಸ್ವಾಭಿಮಾನ ಭೂಮಿ ಶಿವಾಜಿ, ಅಂಬೇಡ್ಕರ್, ಪುಲೆ ದಂಪತಿಗಳ ಜನ್ಮ ಮತ್ತು ಕರ್ಮ ಭೂಮಿ ಈ ಕರ್ಮಭೂಮಿಯಲ್ಲಿ ರತ್ನ ಶ್ರೇಷ್ಠ…

ಸ್ವಾತಂತ್ರ್ಯ ಸೇನಾನಿ ಡಾ.  ಅಮ್ಮೆಂಬಳ ಬಾಳಪ್ಪ ಕರಾವಳಿ ಕರ್ನಾಟಕದ ಹಳೆ ತಲೆಮಾರಿನ ಸಮಾಜವಾದದ ಕೊನೆಯ ಕೊಂಡಿ. ಅವರ ವೈಯಕ್ತಿಕ ಬದುಕು, ಉಡುಗೆ ತೊಡುಗೆ ಸರಳ ಜೀವನ, ಬ್ರಹ್ಮಚರ್ಯ…

ಭೀಮ ಕುಂಬಾರನು ತಿರುಪತಿಗೆ ಅನತಿ ದೂರದಲ್ಲಿ ವಾಸವಾಗಿದ್ದನು. ಈತನು ವೃತ್ತಿಯಲ್ಲಿ ಕುಂಬಾರ. ಗಂಡ-ಹೆಂಡಿರಿಬ್ಬರು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು. ಇವರು ತಮ್ಮ ಮನೆಯಲ್ಲಿ ಮಣ್ಣಿನಿಂದ ಶ್ರೀನಿವಾಸ ದೇವರ ವಿಗ್ರಹವನ್ನು…

ಕುಂಬಾರ ಜನಾಂಗದ ಶಿವಶರಣರಲ್ಲಿ ಸರ್ವಜ್ಞ ಮತ್ತು ಕುಂಬಾರ ಗುಂಡಯ್ಯನನ್ನು ಬಿಟ್ಟರೆ ಅತ್ಯಂತ ಪ್ರಮುಖರಾದ ಶಿವಶರಣರೆಂದರೆ ಗುಂಡು ಬ್ರಹ್ಮಯ್ಯರು. ಡಾ ಎಂ ಎಂ ಕಲಬುಗರ್ಿಯವರು ಶಾಸನಗಳಲ್ಲಿ ಶಿವಶರಣರು ಎಂಬ…

ಕುಂಬಾರ ಜನಾಂಗದ ಪ್ರಥಮ ಶರಣೆಯ ಪಟ್ಟ ಕುಂಬಾರ ಗುಂಡಯ್ಯನ ಮಡದಿ ಕೇತಲದೇವಿಗೆ ಸಲ್ಲುತ್ತದೆ. ಈಕೆ ಬ್ರಹ್ಮ ಗುಂಡಯ್ಯನ ಸಹೋದರಿ. ಕುಂಬಾರ ಗುಂಡಯ್ಯ ಬೀದರ್ ಜಿಲ್ಲೆಯ ಭಾಲ್ಕಿಯವನು. ಕೇತಲದೇವಿಯ…

ಕೆಲಸಕ್ಕೆ ಹೊಸ ಅರ್ಥವನ್ನು ಕೊಟ್ಟು ಕೀಳು ಕಸುಬು ಕಾಯಕವಾಗಿ, ಕಾಯಕ ಕೈಲಾಸವಾಗಿ ಮೋಚಿ, ಮಡಿವಾಳ, ಬಡಗಿ, ಅಕ್ಕಸಾಲಿಗ, ನೇಕಾರ, ಕುಂಬಾರ ಹಾರವ ಎಲ್ಲರೂ ಒಂದೇ ಎಂಬ ಹೊಸ…

ತೆರೆಡೊಕಿ ಊರಿನಲ್ಲಿ ಗೋರಾ ಕುಂಬಾರನೆಂಬ ವಿಠ್ಠಲನ ಭಕ್ತನಿದ್ದನು. ಕುಂಬಾರನು ಕೆಲಸ ಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಯಾವಾಗಲು ಅವನು ಪಾಂಡುರಂಗನ ನಾಮಜಪದಲ್ಲಿ ಮಗ್ನನಾಗಿರುತ್ತಿದ್ದನು. ಒಂದು ಸಲ…

ಬಾವು ಮಹಾರಾಜ ಕುಂಬಾರ್ರವರು ಸಾಯಿಯವರು ಹೆಚ್ಚಾಗಿ ಪ್ರೀತಿಸುತ್ತಿದ್ದ ಮಹಾಭಕ್ತರಲ್ಲಿ ಪ್ರಮುಖರು. ಇವರು ಸಾಯಿಯವರ ಕೊನೆಯ ದಿನಗಳಲ್ಲಿ ಅಂದರೆ 2-3 ವರ್ಷಗಳಿರುವಾಗ ಸಾಯಿಬಾಬಾರವರ ಬಳಿಗೆ ಬಂದರು. ಇವರ ಬಗ್ಗೆ…