Browsing: Banner
ಮಡಿಕೇರಿಯಲ್ಲಿ ಕುಂಬಾರ ಬಾಂಧವರ ಕ್ರೀಡೋತ್ಸವ ‘ಸಮ್ಮಿಲನ‘ ಉದ್ಘಾಟನೆ ಮಡಿಕೇರಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಮಣ್ಣಿನ ಮಕ್ಕಳಂತೆ ಸದ್ದಿಲ್ಲದೆ ಸಮಾಜದ ಏಳಿಗೆಗೆ ಶ್ರಮಿಸುವ ಕುಂಬಾರ ಸಮುದಾಯದವರ ಕೊಡುಗೆ…
`ಲಾಭಕ್ಕಿಂತ ನೈತಿಕತೆಗೆ ಬೆಲೆ ನೀಡಿದ ಹಿರಿಯ ದಂಪತಿ’ ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಉಡುಪಿಯ ಗಿಜಿಗುಟ್ಟುವ ಕಲ್ಸಂಕ ಜಂಕ್ಷನ್. ಅಲ್ಲಿನ ಟೈಮ್ ಸ್ಕ್ವೇರ್ ಮಾಲ್ನ ವೈಭವದ ಮುಂದೆ…
ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇದು ಕೇವಲ ಅಂಕಗಳ ಪಟ್ಟಿಯಲ್ಲ, ಬಡತನದ ಕತ್ತಲನ್ನು ಸೀಳಿ ಬಂದ ಛಲಗಾತಿಯೊಬ್ಬಳ ವಿಜಯಗಾಥೆ.. ಶಿರ್ವದ ಹಿಂದೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ…
ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕನಸುಗಳಿಗೆ ಶ್ರಮದ ಬಣ್ಣ ಹಚ್ಚಿದರೆ ಸಾಧನೆಯ ಶಿಖರ ಅದೆಷ್ಟು ಸುಂದರವಾಗಿ ಕಾಣುತ್ತದೆ ಎಂಬುದಕ್ಕೆ ಉಜಿರೆಯ ಎಸ್ಡಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಜಾ…
ಕಲಬುರ್ಗಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಲಬುರ್ಗಿಯ ಲಾಹೋಟಿ ಕಲ್ಯಾಣ ಮಂಟಪದಲ್ಲಿ ನವ ಕಲ್ಯಾಣ ಕುಂಬಾರ ಸಮಾಜ ಸೇವಾ ಸಂಘದ 3ನೇ ವಾರ್ಷಿಕೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.…
ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಆ ಕರಾಳ ಸಂಜೆ ದಿನ ವಿಧಿಯಾಟಕ್ಕೆ ಒಂದು ಸುಂದರ ಸಂಸಾರವೇ ಕಮರಿ ಹೋಗಿದೆ. ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ಸಿಇಟಿ ಪರೀಕ್ಷೆ…
ಬೆಳ್ತಂಗಡಿ ಕುಲಾಲ ಸಂಘದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾಧಕ ವಿದ್ಯಾರ್ಥಿಗೆ ಸನ್ಮಾನ
ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಗುರುವಾಯನಕೆರೆಯ ಕುಲಾಲ ಮಂದಿರವು ಭಾನುವಾರ ಭಕ್ತಿ ಮತ್ತು ಸಂಭ್ರಮದ ಸಮಾಗಮಕ್ಕೆ ಸಾಕ್ಷಿಯಾಯಿತು. ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ…
ಹಿಪ್ಪರಗಿ ಮಣ್ಣಿನ ಮಗನಿಗೆ ರಾಜ್ಯಮಟ್ಟದ ಕೀರ್ತಿ: 621 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ನವೀನ ಕುಂಬಾರ
ಬಾಗಲಕೋಟೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಜಿಲ್ಲೆಯ ಹಿಪ್ಪರಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ನವೀನ ಕುಂಬಾರ, ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ…
ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ತಾಲೂಕಿನ ಸಜೀಪ ಮುನ್ನೂರು ಗ್ರಾಮದ ವರಕಾಯಿ ಎಂಬಲ್ಲಿ ಸೀತಾ ಎಂಬ ತಾಯಿಯೊಬ್ಬರ ಬದುಕು ಇಂದು ಅಕ್ಷರಶಃ ಬೀದಿಗೆ ಬಂದು ನಿಂತಿದೆ. ವಿಧಿಯಾಟಕ್ಕೆ…
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 99.36 ಅಂಕ ಗಳಿಸಿ ಈಶ್ವರಿ ಹುಲ್ಲೂರ ಬಾಗಲಕೋಟೆ ಜಿಲ್ಲೆಗೆ ಟಾಪರ್
ಬಾಗಲಕೋಟೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಜಿಲ್ಲೆಯ ಬಾದಾಮಿ ಪಟ್ಟಣದ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಜಿ.ಎನ್. ಖೋತ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಈಶ್ವರಿ ಹುಲ್ಲೂರ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ…
