ಮೊಬೈಲನ್ನೇ ಮುಟ್ಟದ ಈ 6 ವರ್ಷದ ಬಾಲಕನ ಐಕ್ಯೂ 147! ಈಗಾಗಲೇ 3000 ಪುಸ್ತಕ ಓದಿ ಸಾಧನೆ ಮಾಡಿದ ಅರ್ಜುನ್ ಪ್ರಜಾಪತಿOctober 28, 2026
ಬಂಟ್ವಾಳ: ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಆಡಳಿತ ಮಂಡಳಿ ಅಧಿಕಾರೇತರ ಸದಸ್ಯರಾಗಿ ದ.ಕ.ಜಿಲ್ಲೆಯಿಂದ ಸಜೀಪಮುನ್ನೂರು ಗ್ರಾಮದ ಎಂ.ಪರಮೇಶ್ವರ ಮೂಲ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರ ಶಿಫಾರಿಸಿನಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.