ಕಾರ್ಕಳ(ಕುಲಾಲವರ್ಲ್ಡ್ ಡಾಟ್ ಕಾಮ್) ಜೈ ತುಳು ನಾಡು(ರಿ) ಕುಡ್ಲ ಇವರು “ತುಳು ರಾಜ್ಯೊದ ಪೊರ್ಲೈಸಿರ ಕಾರ್ಯಕ್ರಮ” ದ ಅಂಗವಾಗಿ ಆಯೋಜಿಸಿದ ಎನ್ನ ತುಳುನಾಡು “ವಿಷಯದ ಕುರಿತ ರಾಜ್ಯ ಮಟ್ಟದ ತುಳು ಭಾಷಣ ಸ್ಪರ್ಧೆಯಲ್ಲಿ ಕಾರ್ಕಳದ ಸ್ವೀಕೃತಿ ಕುಲಾಲ್ ಪದವು ಹಾಗೂ ಮನಸ್ವಿ ಕುಲಾಲ್ ಪದವು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಇವರು ಕಾರ್ಕಳ ಪದವು ಗ್ರಾಮದ ಸಂತೋಷ್ ಕುಲಾಲ್ ಮತ್ತು ಮಂಜುಳಾ ಕುಲಾಲ್ ಅವರ ಪುತ್ರಿಯರು.
ತುಳು ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಸಹೋದರಿಯರು!
Students corner
1 Min Read