ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2024-25ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಮಸ್ಕತ್ ನ ಇಂಡಿಯನ್ ಸ್ಕೂಲ್ ಅಲ್ ಮಬೆಲ್ಲ ಇಲ್ಲಿನ ವಿದ್ಯಾರ್ಥಿ ಅನುಜ್ ಜೆ ಬಂಗೇರ ಅವರು 96.2% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಡಬಿದ್ರೆ ನಿವಾಸಿ ಪ್ರಸ್ತುತ ಮಸ್ಕತ್ ನಲ್ಲಿ ನೆಲೆಸಿರುವ ಜಗದೀಶ್ ಬಂಗೇರ ಮತ್ತು ನಂದಿನಿ ಜೆ ಬಂಗೇರ ದಂಪತಿಯ ಸುಪುತ್ರ.