Browsing: Kulal news

ಉಡುಪಿ(ಏ.೦೪): ಅದೊಂದು ಸುಖಿ ಸಂಸಾರ. ಮೂರು ಹೊತ್ತಿನ ಬಾಳ ಬುತ್ತಿಗೆ ಆಸರೆಯಾಗಿದ್ದ ರಿಕ್ಷಾ ಚಾಲನೆ ಆ ಪುಟ್ಟ ಸಂಸಾರದ ಆದಾಯದ ಮೂಲರಥ ಆಗಿತ್ತು. ಇದ್ದದ್ದರಲ್ಲೇ ಸುಖ ಪಡುತ್ತಾ,…

ಕಾರ್ಕಳ(ಏ.೦೩): ಪಾರ್ಶ್ವವಾಯು ಪೀಡಿತರಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಕೌಡೂರಿನ ಭೋಜ ಕುಲಾಲರಿಗೆ `ಕುಲಾಲ ಚಾವಡಿ’ ವಾಟ್ಸಾಪ್ ಗ್ರೂಪಿನಿಂದ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು. ವಾಟ್ಸಪ್ ಅನ್ನುವ…

ಹಾವೇರಿ(ಏ.೦೧): ‘ತ್ರಿಪದಿ ಕವಿ ಸರ್ವಜ್ಞನವರ ಜನ್ಮ ಹಾಗೂ ಮರಣದ ಸ್ಥಳದ ಬಗ್ಗೆ ಜನರಲ್ಲಿ ಅನೇಕ ಗೊಂದಲಗಳಿವೆ. ಹಿರೇಕರೂರು ತಾಲ್ಲೂಕಿನ ಮಾಸೂರಿನಲ್ಲಿ ಅವರ ಮೂರ್ತಿ, ಸಮಾಧಿ ಸ್ಥಳ,…

ಬಂಟ್ವಾಳ(ಮಾ.೩೧): ದ.ಕ ಜಿಲ್ಲೆಯ ಮೊದಲ ಕುಲಾಲ ಸಮುದಾಯದ ಮುಖವಾಣಿ ಪತ್ರಿಕೆ ಸರ್ವಜ್ಞವಾಣಿ ಶುಕ್ರವಾರ ಸಂಜೆ ಲೋಕಾರ್ಪಣೆಗೊಂಡಿತು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾಣಿಲ ಶ್ರೀ ಮೋಹನದಾಸ…

ಬೆಂಗಳೂರು(ಮಾ.೩೦): ಖ್ಯಾತ ಸಮಾಜ ಸೇವಕ ಪುರುಷೋತ್ತಮ ಚೆಂಡ್ಲಾ ಅವರಿಗೆ 2017ನೇ ಸಾಲಿನ `ಕರ್ನಾಟಕ ಕಲಾಸಂಪದ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಯಕ್ಷಗಾನ ಸಂಘಟಕ ದಿವಂಗತ ಕರ್ನೂರು ಕೊರಗಪ್ಪ ರೈ…

ಮಂಗಳೂರು(ಮಾ.೨೮): ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ಪ್ರತಿಷ್ಠಿತ `ಸರ್ವಜ್ಞ ಟ್ರೋಫಿ -2017′ ನಿಗದಿತ ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಏಪ್ರಿಲ್…

ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಿ : ಡಾ.ಆರ್.ವಿ. ಮಂಜುಳಾ ವಿಜಯಪುರ(ಮಾ.೨೪): ಕುಂಬಾರ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದು ಸಮಾಜದ ಜನತೆ ಒಗ್ಗಟ್ಟಾಗಿ ಶಿಕ್ಷಣವಂತರಾಗಿ ಮುನ್ನಡೆ ಸಾಧಿಸಬೇಕು…

ಬಂಟ್ವಾಳ(ಮಾ.೨೨): ಬಂಟ್ವಾಳ ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ ಬಂಗೇರ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಇವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಹೊಸನಗರ: ಕುಂಬಾರರು ಹಾಗೂ ಇನ್ನಿತರ ಗುಡಿಕೈಗಾರಿಕೆ ನಡೆಸುವವರು ದಡ್ಡರು ಎಂಬ ಮನೋಭಾವನೆ ಸಮಾಜದಲ್ಲಿ ಬೇರೂರಿದೆ. ಆದರೆ, ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಕುಂಬಾರರು ಮಡಿಕೆ ತಯಾರಿಸುತ್ತಿದ್ದರು…

ಉಡುಪಿ(ಮಾ.೧೭): ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿ ಮತ್ತು ಪತ್ರಕರ್ತರ ವೇದಿಕೆ(ರಿ)ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕೊಡಮಾಡುವ ಉಡುಪಿ ಜಿಲ್ಲಾಮಟ್ಟದ “ಯುವ ಮಾಧ್ಯಮ…