ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಪುತ್ತೂರು : ಬಡಗ ಕಜೆಕ್ಕಾರು ಗ್ರಾಮದ ಕೆದಿಮೇಲು ಶ್ರೀಧರ ಮೂಲ್ಯರ ಮನೆಯಲ್ಲಿ ನೂತನ ಕುಲಾಲ ಕುಂಬಾರ ಯಾನೆ ಮೂಲ್ಯರ ಸಂಘವನ್ನು ಉದ್ಯಮಿ ಪದ್ಮ ಮೂಲ್ಯ ಅನಿಲಡೆ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರಾವಳಿ ಕುಲಾಲ ಕುಂಬಾರ ವೇದಿಕೆಯ ಹರೀಶ್ ಕಾರಿಂಜ ಮತ್ತಿತರರು ಉಪಸ್ಥಿತರಿದ್ದರು.