ದಯನೀಯ ಸ್ಥಿತಿಯಲ್ಲಿರುವ ಬಜಪೆ ಸಮೀಪದ ಕೊಳಂಬೆ ಬೈಲು ಬೀಡು ಎಂಬಲ್ಲಿ ವಾಸವಿರುವ ದಿ. ತಿಮ್ಮಪ್ಪ ಮೂಲ್ಯ-ಹೊನ್ನಮ್ಮ ಎಂಬವರ ಮಕ್ಕಳಾದ ವೆಂಕಮ್ಮ, ಜಾನಕಿ ಹಾಗೂ ತುಕಾರಾಮ ಎಂಬವರ ಸಂಸಾರಕ್ಕೆ ಮಾನವೀಯತೆಯ ನೆಲೆಯಲ್ಲಿ ಸೂರು ಕಲ್ಪಿಸುವ ನೆಲೆಯಲ್ಲಿ “ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗ ನಡೆಸಿದ ಸಹಾಯಧನ ಸಂಗ್ರಹಣಾ ಅಭಿಯಾನಕ್ಕೆ ದೇಣಿಗೆ ನೀಡಿರುವ ದಾನಿಗಳ ಹಾಗೂ ಖರ್ಚುವೆಚ್ಚಗಳ ಸಂಪೂರ್ಣ ವಿವರ:


