ಮಿನಿಸ್ಟ್ರಿ ಆಫ್ ರೈಲ್ವೆಯು ವಿವಿಧ ರೈಲ್ವೇ ಬೋರ್ಡ್ಗಳಲ್ಲಿ ಖಾಲಿ ಇರುವ ಕಮರ್ಷಿಯಲ್ ಅಪ್ರೆಂಟಿಸ್ , ಟ್ರಾಫಿಕ್ ಅಪ್ರೆಂಟಿಸ್ , ಎನ್ಕ್ವೈರಿ ಕಂ ರಿಸರ್ವೇಷನ್ ಕ್ಲರ್ಕ್, ಗೂಡ್ಸ್ ಗಾರ್ಡ್ , ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್ , ಜ್ಯೂನಿಯರ್ ಎಕೌಂಟ್ಸ್ ಅಸಿಸ್ಟಂಟ್ ಕಂ ಟೈಪಿಸ್ಟ್ , ಅಸಿಸ್ಟಂಟ್ ಸ್ಟೇಷನ್ ಮಾಸ್ಟರ್ , ಟ್ರಾಫಿಕ್ ಅಸಿಸ್ಟಂಟ್ & ಸೀನಿಯರ್ ಟೈಮ್ ಕೀಪರ್ ಸೇರಿದಂತೆ ಒಟ್ಟು 18, 252 ಹುದ್ದೆಗಳನ್ನು ಆನ್ಲೈನ್ ಮೂಲಕ ಭರ್ತಿ ಮಾಡಲು ಆಸಕ್ತ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-01-2016
ಹೆಚ್ಚಿನ ಮಾಹಿತಿಗಾಗಿ http://rrbsecunderabad.nic.in/ ನೋಡಿ.
ಮಿನಿಸ್ಟ್ರಿ ಆಫ್ ರೈಲ್ವೆ – 18,252 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
Jobs
1 Min Read