ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಅಡಿಯೋಲಜಿಸ್ಟ್ : ಒಟ್ಟು ಹುದ್ದೆ : 12
ವಿದ್ಯಾರ್ಹತೆ : ರೂ30,000/- ಅನುಭವ :01ವರ್ಷ
ವಿದ್ಯಾರ್ಹತೆ : ಅಡಿಯಾಲಜಿ ಅಂಡ್ ಸ್ಪೀಚ್ ಲಾಂಗ್ವೇಜ್ ಪ್ಯಾಥಾಲಜಿ / ಬಿ.ಎಸ್.ಸಿ ಪದವಿಯನ್ನು ಆರ್.ಸಿಐ ಯಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
ಅಡಿಯೋಮೆಟ್ರಿಕ್ ಅಸಿಸ್ಟಂಟ್ : ಒಟ್ಟು ಹುದ್ದೆ -25
ಅನುಭವ : 01 ಹುದ್ದೆ ವೇತನ ಶ್ರೇಣಿ : ರೂ15,000/-
ವಿದ್ಯಾರ್ಹತೆ : ಟೆಕ್ನಿಕಲ್ ಅಭ್ಯರ್ಥಿಯಾಗಿದ್ದು ಒಂದುವರ್ಷದ ಡಿಪ್ಲೊಮಾ ಇನ್ ಹಿಯರಿಂಗ್ ಲಾಗ್ವೇಜ್ ಅಂಡ್ ಸ್ಪೀಚ್ ವಿಷಯದಲ್ಲಿ ಡಿಪ್ಲೊಮಾವನ್ನು ಆರ್.ಸಿಐ ಯಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮೂಲಕ ಅಥವಾ ಮೇಲ್ ಮೂಲಕ ಸಲ್ಲಿಸಲ್ಲಿತಕ್ಕದ್ದು
ವಿಳಾಸ :Project Director(RCH),National Health Mission,
1st floor, Ananda Rao Circle, Bangalore- 09.
karnppcd@gmail.com
ಅರ್ಜಿ ತಲುಪಲು ಕೊನೆ ದಿನಾಂಕ 16-01-2016
ಹೆಚ್ಚಿನ ಮಾಹಿತಿಗಾಗಿ http://www.karhfw.gov.in/ನೋಡಿ .