ಕೆನರಾ ಬ್ಯಾಂಕ್ ಪ್ರಧಾನ ಕಛೇರಿ ಬೆಂಗಳೂರು – ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು ಹುದ್ದೆಗಳ ಸಂಖ್ಯೆ – 74
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಕೆನರಾ ಬ್ಯಾಂಕ್ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ.
ಆಯ್ಕೆ ವಿಧಾನ : ಅಭ್ಯರ್ಥಿಗಳ ಆಯ್ಕೆಯು ಶಾರ್ಟ್ ಲಿಸ್ಟ್ / ಪರೀಕ್ಷೆ + ಗುಂಪು ಚರ್ಚೆ + ಸಂದರ್ಶನದ ಆಧಾರದ ಮೇಲೆ ನಡೆಸಲಾಗುತ್ತದೆ.
ಪರೀಕ್ಷಾ ವಿವರ : ಪರೀಕ್ಷೆಯು ಸಂಬಂಧಪಟ್ಟ ವಿಷಯದಲ್ಲಿ ಹೊಂದಿರುವ ವೃತ್ತಿಪರ ಜ್ಞಾನ 50 ಪ್ರಶ್ನೆಗಳು , ಇಂಗ್ಲೀಷ್ ಜ್ಞಾನ -50 ಪ್ರಶ್ನೆಗಳು , ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇತ್ತೀಚಿನ ಅಭಿವೃದ್ಧಿಗಳು -50 ಪ್ರಶ್ನೆಗಳು ಒಳಗೊಂಡಿದ್ದು ಒಟ್ಟು 150 ಪ್ರಶ್ನೆಯ 200 ಅಂಕಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಅವಧಿ -02 ಗಂಟೆ
ಅರ್ಜಿ ಶುಲ್ಕ : ರೂ 100 ಎಸ್.ಟಿ/ಎಸ್.ಸಿ/ಅಂಗವಿಕಲ ಅಭ್ಯರ್ಥಿಗಳಿಗೆ ಇತರೆ ಅಭ್ಯರ್ಥಿಗಳಿಗೆ ರೂ 6೦೦/- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಾಶ
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 12-01-2016
ಹೆಚ್ಚಿನ ಮಾಹಿತಿಗಾಗಿ http://www.canarabank.com/ ನೋಡಿ.
ಕೆನರಾ ಬ್ಯಾಂಕ್ – 74 ವಿಶೇಷ ಅಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನ
Jobs
1 Min Read