85 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/12/2015. ಹುದ್ದೆ ವಿವರ: ಜೂನಿಯರ್ ಕಮಿಷನ್ಡ್ ಆಫೀಸರ್
ವಯೋಮಿತಿ: ಕನಿಷ್ಠ 27 ವರ್ಷ, ಗರಿಷ್ಠ 34 ವರ್ಷ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ, ದೈಹಿಕ ಸಾಮರ್ಥ್ಯ ಪರೀಕ್ಷೆ
ವಿಳಾಸ: ಹೆಡ್ಕ್ವಾರ್ಟರ್ ರಿಕ್ರೂಟಿಂಗ್ ಜೋನ್, ಬೆಂಗಳೂರು, 148, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಬೆಂಗಳೂರು: 560025.
ಹೆಚ್ಚಿನ ಮಾಹಿತಿಗೆ www.joinindianarmy.nic.in ಅಥವಾ http://www.davp.nic.in
ಸೇನಾಪಡೆ : 85 ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs
1 Min Read