ಹೈಕೋರ್ಟ್ ಆಫ್ ಕರ್ನಾಟಕ- ಬೆಂಗಳೂರು 27 ಗ್ರೂಪ್ ಡಿ (ಜವಾನ , ಸ್ವೀಪರ್ , ವಾಚ್ಮನ್ ) ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ
ಒಟ್ಟು ಹುದ್ದೆ -27
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಉತ್ತೀರ್ಣ
ವೇತನ ಶ್ರೇಣಿ : ರೂ 9600-200-12000-250-13000-300-14200-350-14550.
ಅರ್ಜಿ ಸಲ್ಲಿಸುವ ವಿಧಾನ : ಕರ್ನಾಟಕ ಹೈಕೋರ್ಟ್ ಬೆಂಗಳೂರು ವೆಬ್ ಸೈಟ್ ನ ಮೂಲಕ ಮಾತ್ರ
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31-12-2015
ಹೆಚ್ಚಿನ ಮಾಹಿತಿಗಾಗಿ http://karnatakajudiciary.kar.nic.in ಸಂಪರ್ಕಿಸಿ.
ಕರ್ನಾಟಕ ಹೈಕೋರ್ಟ್ ಬೆಂಗಳೂರು – 27 ಗ್ರೂಪ್ ಡಿ ಹುದ್ದೆಗೆ ಅರ್ಜಿ ಆಹ್ವಾನ
Jobs
1 Min Read