ಅಬಕಾರಿ ಇಲಾಖೆ ಬೆಂಗಳೂರು- 28 ವಾಹನ ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ : 7 ನೇ ತರಗತಿ ಉತ್ತೀರ್ಣ ಹಾಗೂ ಚಾಲ್ತಿಯಲ್ಲಿರುವ ಲಘವಾಹನ ಪರವಾನಿಗೆಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 23-12-2015
ಹೆಚ್ಚಿನ ಮಾಹಿತಿಗಾಗಿ http://stateexcise.kar.nic.in/ ಸಂದರ್ಶಿಸಿರಿ.