ಎಂಆರ್ಪಿಎಲ್ನಲ್ಲಿ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11/12/2015.
ಹುದ್ದೆ ಹೆಸರು: ಟೆಕ್ನಿಕಲ್ ಅಪ್ರೆಂಟಿಸ್ಷಿಪ್ ಟ್ರೈನಿಂಗ್ (ಕೆಮಿಕಲ್: 27 ಹುದ್ದೆ, ಸಿವಿಲ್: 9 ಹುದ್ದೆ, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್: 10 ಹುದ್ದೆ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್: 10 ಹುದ್ದೆ, ಇನ್ಸ್ಟ್ರುಮೆಂಟೇಷನ್: 08 ಹುದ್ದೆ, ಮೆಕಾನಿಕಲ್: 26 ಹುದ್ದೆ, ಕಮರ್ಷಿಯಲ್ ಪ್ರಾಕ್ಟೀಸ್: 10 ಹುದ್ದೆ).
ಸ್ಟೈಪೆಂಡ್: ರೂ. 4984 (ಗ್ರ್ಯಾಜುಯೇಟ್ ಅಪ್ರೆಂಟಿಸ್), ರೂ. 3542 (ಟೆಕ್ನಿಕಲ್ ಅಪ್ರೆಂಟಿಸ್). ವಿದ್ಯಾರ್ಹತೆ: ಎಂಜಿನಿಯರಿಂಗ್ ಪದವಿ, ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.
ವಿಳಾಸ: ಸೀನಿಯರ್ ಮ್ಯಾನೇಜರ್ (ಎಚ್ಆರ್–ರಿಕ್ರೂಟ್ಮೆಂಟ್ ಸೆಕ್ಷನ್), ಎಂಆರ್ಪಿಎಲ್, ಕೂತೆತ್ತೂರು ಪೋಸ್ಟ್, ಮಂಗಳೂರು: 575030.
ಹೆಚ್ಚಿನ ಮಾಹಿತಿಗೆ: www.mrpl.co.in
ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ಸ್ : 100 ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs
1 Min Read