ಎಚ್ಎಎಲ್ನಲ್ಲಿ 133 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/11/2015.
ಹುದ್ದೆ ಹೆಸರು: 1) ಡಿಪ್ಲೊಮಾ ಟೆಕ್ನಿಷಿಯನ್ (ಮೆಕಾನಿಕಲ್): 24 ಹುದ್ದೆ, 2) ಟೆಕ್ನಿಕಲ್ ಮೆಕಾನಿಸ್ಟ್: 14 ಹುದ್ದೆ, 3) ಟೆಕ್ನಿಷಿಯನ್ ಫಿಟ್ಟರ್: 38 ಹುದ್ದೆ, 4) ಎಕ್ಸ್ ಸರ್ವೀಸ್ಮನ್ ಟೆಕ್ನಿಷಿಯನ್ ಫಾರ್ ಎಂಜಿನ್ ಡಿವಿಷನ್: 06 ಹುದ್ದೆ, 5) ಟೆಕ್ನಿಷಿಯನ್ ಗ್ರೈಂಡರ್: 9 ಹುದ್ದೆ, 6) ಟೆಕ್ನಿಷಿಯನ್ ಪೇಂಟರ್: 6 ಹುದ್ದೆ, 7) ಟೆಕ್ನಿಷಿಯನ್ ಟರ್ನರ್: 6 ಹುದ್ದೆ, 8) ಎಕ್ಸ್ ಸರ್ವೀಸ್ಮನ್ ಏರ್ಕ್ರಾಫ್ಟ್ ಟೆಕ್ನಿಷಿಯನ್ ಫಾರ್ ಎಲ್ಸಿಎ ತೇಜಸ್ ಡಿವಿಷನ್: 30 ಹುದ್ದೆ
ವೇತನ: ರೂ. 32920, ಕೆಲ ಹುದ್ದೆಗಳಿಗೆ: ರೂ. 31390
ವಯೋಮಿತಿ: 28 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. ಅರ್ಜಿ ಶುಲ್ಕ: ರೂ. 200
ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿನ್ನು ಡೌನ್ಲೋಡ್ ಮಾಡಿ ಪೋಸ್ಟ್ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 30/11/2015
* ವಿಳಾಸ: ದಿ ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್ಆರ್), ಎಚ್ಎಎಲ್, ಬೆಂಗಳೂರು ಕಾಂಪ್ಲೆಕ್ಸ್ ಎಂಜಿನ್ ಡಿವಿಷನ್, ಪೋಸ್ಟ್ಬಾಕ್ಸ್ ನಂ: 9310, ಸಿ.ವಿ. ರಾಮನ್ ನಗರ, ಬೆಂಗಳೂರು: 560093
* ದಿ ಸೀನಿಯರ್ ಮ್ಯಾನೇಜರ್, ಎಚ್ಎಎಲ್, ಬೆಂಗಳೂರು ಕಾಂಪ್ಲೆಕ್ಸ್ ಎಲ್ಸಿಎ ತೇಜಸ್ ಡಿವಿಷನ್, ಪೋಸ್ಟ್ಬಾಕ್ಸ್ ನಂ: 3791, ಮಾರತಹಳ್ಳಿ
ಹೆಚ್ಚಿನ ಮಾಹಿತಿಗೆ www.hal-india.com ನೋಡಿ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 133 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs
1 Min Read