Browsing: womens corner
ಸುಜಾತ ಕುಲಾಲ್ ಅವರಿಗೆ ಡಾಕ್ಟರೇಟ್ ಪದವಿ
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ದೇರಳಕಟ್ಟೆ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಕಾಲೇಜ್ ನ ಗ್ರಂಥಪಾಲಕಿ ಸುಜಾತ ಕುಲಾಲ್ ಅವರು ” ದಿ ರೋಲ್…
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜೇಸಿಐ ಶಂಕರನಾರಾಯಣ ಇವರ ಆಶ್ರಯದಲ್ಲಿ 16ನೇ ವರ್ಷದ ಜೇಸಿ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷಚೇತನ ಮಗನಿಗಾಗಿ ಶಾಲೆಯನ್ನು ತೆರೆದು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ…
ಮೈಸೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಶ್ರೀದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ನಡೆದ ಶ್ರೀ ದುರ್ಗಾ ನೃತ್ಯೋತ್ಸವ 2019′ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ…
ವಿಶೇಷ ಚೇತನ ಮಗನಿಗಾಗಿ ಶಾಲೆ ತೆರೆದ ಮಹಾತಾಯಿ !
ಇದು ಹಾಲಾಡಿಯ ಆಶಾ ಕುಲಾಲ್ ಸಾಹಸ ಯಶೋಗಾಥೆ ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತಿಹಾಸವನ್ನು ಕೆದಕುತ್ತಾ ಹೊರಟರೆ ತಾಯಿ ತನ್ನ ಮಕ್ಕಳಿಗಾಗಿ ಮಾಡಿದ ತ್ಯಾಗದ ಸಾವಿರಾರು ಉದಾಹರಣೆಗಳು…
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಭರತನಾಟ್ಯ ಕಲಾವಿದೆ ಹಾಗೂ ಶಿಕ್ಷಕಿ, ಬೆಂಗಳೂರಿನ ನೃತ್ಯಶ್ರೀ ಅಕಾಡೆಮಿಯ ಸಂಸ್ಥಾಪಕಿ ಸಂಧ್ಯಾ ಬಂಗೇರ ಅವರು ಕಲಾ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.…
ಅನನ್ಯ ರಂಗ ಪ್ರತಿಭೆ ಅಡ್ಯನಡ್ಕ ವೈಶಾಲಿ ಕುಲಾಲ್
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಂಗ್ಲೀಷ್ ನಲ್ಲೊಂದು ಮಾತಿದೆ… “ನೀನು ಕಲಾವಿದನಾಗಿಯೇ ಜನಿಸಿದ್ದರೆ, ನಿನಗೆ ಬದುಕಿನ ಆಯ್ಕೆಗೆ ಬೇರೆ ಮಾರ್ಗದ ಅವಶ್ಯಕತೆ ಇಲ್ಲ. ಆದರೆ ಕಲಾವಿದನಾಗಿ ಮುಂದುವರೆಯಲು…
(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಯುವಕರನ್ನು ತರಬೇತಿಗೊಳಿಸುವ ಸಂಸ್ಥೆಯೆಂದೇ ಪ್ರಸಿದ್ಧವಾಗಿರುವ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿ ಸಂಸ್ಥೆ ಇತ್ತೀಚೆಗೆ ಜೇಸಿಐ ಪುತ್ತೂರಿನ ಆತಿಥ್ಯದಲ್ಲಿ ಪುತ್ತೂರಿನ ಎಂ…
ಉಡುಪಿ(ಮೇ.೨೧, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಅಕಾಡೆಮಿ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಮುಂಬಯಿಯ ಲತಾ ಜಿ ಸಾಲ್ಯಾನ್ ಅವರಿಗೆ…
ಮಂಗಳೂರು(ಏ.೧೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅರೆಬರೆ ಬಟ್ಟೆ ಉಟ್ಕೊಂಡು ಬೇಕಾಬಿಟ್ಟಿ ಟಿಕ್ ಟಾಕ್ ಮಾಡುವವರ ನಡುವೆ ಲಕ್ಷಣವಾಗಿ ಸೀರೆ ಉಟ್ಕೊಂಡು ಚೆಂದ ಕಾಣಿಸುತ್ತಿರುವ ಈ ಹುಡುಗಿ ಈಗ…
ಇಲ್ಲಿ ನಗು ಮಾಸಿ ದುಃಖ-ನೋವು ಮಡುಗಟ್ಟಿದೆ. ಮನೆಯಲ್ಲಿದ್ದ ಖುಷಿ ದೂರವಾಗಿ ಬರೀ ವ್ಯಥೆಯೇ ತುಂಬಿಕೊಂಡಿದೆ. ಮನೆಗೊಂದು ಪುಟ್ಟ ಕಂದನ ಆಗಮನವಾಗುತ್ತದೆ ಎಂದು ಸಡಗರದಿಂದಿದ್ದ ಮನೆಮಂದಿಗೆ ಆಘಾತವಾದರೆ, ನವಜಾತ…
