Browsing: pottery
ಆರೂರು ಮಡಿಕೆಗೆ ಪರ ಊರಲ್ಲೂ ಬೇಡಿಕೆ !
ಬ್ರಹ್ಮಾವರ: ಆರೂರು ಕೀರ್ತಿ ನಗರದಲ್ಲಿ ತಯಾರಾದ ಮಣ್ಣಿನ ಕಲಾಕೃತಿಗಳು ವಿದೇಶವನ್ನೂ ತಲುಪಿವೆ. ಕೀರ್ತಿನಗರದ ಕುಮಾರ್ ಕುಲಾಲ್ ಅವರ ಕೈ ಚಳಕದಲ್ಲಿ ಮೂಡಿದ ವಸ್ತುಗಳು ಬಿಸಿ ದೋಸೆಯಂತೆ ಖಾಲಿಯಾಗುತ್ತಿವೆ.…
ತುಳುನಾಡಿನ ಬನದ ‘ಮೂರಿಲೆ ಕುದ್ಪೆ’
ಕರುನಾಡಿನ ಕರಾವಳಿಯ ಚಿಕ್ಕ ಪ್ರದೇಶ ತುಳುನಾಡು. ಇಲ್ಲಿಯ ಆಚರಣೆಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದನ್ನು ನಾವು ಸೂಕ್ಷ್ಮವಾಗಿ ಹುಡುಕುತ್ತಾ ಹೋದಾಗ ನಮಗೆ ತೆರೆದುಕೊಳ್ಳುವ ಮಜಲುಗಳು ಅನೇಕ.…
ರೈತನ ಮಿತ್ರ ತತ್ರಾಣಿ ಈಗೆಲ್ಲಿದೆ ?
ಲಕ್ಷ್ಮೇಶ್ವರ: ಮಾರ್ಚ್ ಮತ್ತು ಮೇ ತಿಂಗಳಿನ ಉರಿ ಬಿಸಿಲಲ್ಲಿ ಮಾಗಿ ಉಳುಮೆಗಾಗಿ ಹೊಲಕ್ಕೆ ಹೋಗುವ ಪ್ರತಿಯೊಬ್ಬ ರೈತನ ಬೆನ್ನ ಮೇಲೆ ನೀರು ತುಂಬಿದ ತತ್ರಾಣಿ ಸಾಮಾನ್ಯವಾಗಿ ಕಾಣ…
ಹಿಂದೆ ಅಡಿಗೆಯ ಮನೆಯಲ್ಲಿ ‘ಒಂಟಿಪೊಯ್ಯಿ’ (ಕುಂಬಾರೊಲೆ) ಮತ್ತು ದೇಸಿಯವಾಗಿ ಸ್ವತಃ ಹುತ್ತದ ಮಣ್ಣು ಮತ್ತು ಇಟ್ಟಿಗೆಗಳನ್ನು ಬಳಸಿ ಹಾಕಿರುವ ಎರಡು ತೂತು ಒಲೆ ಇರುತ್ತಿತ್ತು. ಅಕ್ಕಿಯನ್ನಿಟ್ಟಿರುವ ‘ಗುಡುವ’…
ಕುಂಬಾರ ಚಕ್ರ (ತಿಗರಿ)
ಗುಡಿಕೈಗಾರಿಕೆ ಮತ್ತು ಇತರ ಕೈಕಸಬುಗಳಲ್ಲೆಲ್ಲಾ ಕುಂಬಾರಗೆಲಸವು ಅತ್ಯಂತ ಪ್ರಾಚೀನವಾದುದು. ತಿಗರಿಯ ಸುತ್ತ ತಮ್ಮ ಬದುಕನ್ನು ಸಾಗಿಸುತ್ತಿರುವ ಕುಂಬಾರರ ನಿಪುಣ ಹಸ್ತಗಳಿಂದ ಮೂಡಿ ಬರುವ ವಿವಿಧ ಆಕಾರಗಳನ್ನು ನೋಡುವುದೇ…
