Browsing: Kulal news
ಮಂಗಳೂರು(ಮಾ.೨೮): ಕರಾವಳಿ ಕುಲಾಲ ಕುಂಬಾರರ ಯುವವೇದಿಕೆಯ ಕೇಂದ್ರ ಸಮಿತಿಯ ಆಶ್ರಯದಲ್ಲಿ ಪ್ರತಿಷ್ಠಿತ `ಸರ್ವಜ್ಞ ಟ್ರೋಫಿ -2017′ ನಿಗದಿತ ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಏಪ್ರಿಲ್…
ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಿ : ಡಾ.ಆರ್.ವಿ. ಮಂಜುಳಾ ವಿಜಯಪುರ(ಮಾ.೨೪): ಕುಂಬಾರ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದು ಸಮಾಜದ ಜನತೆ ಒಗ್ಗಟ್ಟಾಗಿ ಶಿಕ್ಷಣವಂತರಾಗಿ ಮುನ್ನಡೆ ಸಾಧಿಸಬೇಕು…
ಬಂಟ್ವಾಳ(ಮಾ.೨೨): ಬಂಟ್ವಾಳ ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ ಬಂಗೇರ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಇವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಹೊಸನಗರ: ಕುಂಬಾರರು ಹಾಗೂ ಇನ್ನಿತರ ಗುಡಿಕೈಗಾರಿಕೆ ನಡೆಸುವವರು ದಡ್ಡರು ಎಂಬ ಮನೋಭಾವನೆ ಸಮಾಜದಲ್ಲಿ ಬೇರೂರಿದೆ. ಆದರೆ, ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಕುಂಬಾರರು ಮಡಿಕೆ ತಯಾರಿಸುತ್ತಿದ್ದರು…
ಉಡುಪಿ(ಮಾ.೧೭): ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿ ಮತ್ತು ಪತ್ರಕರ್ತರ ವೇದಿಕೆ(ರಿ)ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕೊಡಮಾಡುವ ಉಡುಪಿ ಜಿಲ್ಲಾಮಟ್ಟದ “ಯುವ ಮಾಧ್ಯಮ…
ಕುಲಾಲರಿಗೆ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಆಗ್ರಹ ಕುಂದಾಪುರ(ಮಾ.೧೩): ಕುಲಾಲ ಸಮುದಾಯ ಈ ನೆಲದ ನಾಗರಿಕತೆಯ ಹುಟ್ಟಿನೊಂದಿಗೆ ಜನ್ಮತಳೆದ ಶ್ರೇಷ್ಠ ಸಮುದಾಯ. ಕುಂಬಾರ, ಮೂಲ್ಯ, ಹಾಂಡ, ಗುನುಗ…
ಕುಶಾಲಪ್ಪ ಕುಲಾಲ್ ನೋಟರಿಯಾಗಿ ನೇಮಕ
ಮಂಗಳೂರು: ನ್ಯಾಯವಾದಿ ಕುಶಾಲಪ್ಪ ಕುಲಾಲ್ ಅವರು ದ.ಕ ಜಿಲ್ಲಾ ನೋಟರಿಯಾಗಿ ಭಾರತ ಸರಕಾರದಿಂದ ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರಾದ ಕುಶಾಲಪ್ಪ ಅವರು ಮಂಗಳೂರಿನ ಕೊಂಚಾಡಿಯಲ್ಲಿ ನೆಲೆಸಿದ್ದು, ಹಲವು ವರ್ಷಗಳಿಂದ…
ಮಾಳ ಮಲ್ಲಾರು ಗ್ರಾಮದ ದಿ. ಸಿದ್ದು ಮೂಲ್ಯರ ಕುಟುಂಬಕ್ಕೆ ಬೇಕಿದೆ ನೆರವಿನ ಆಸರೆ ಕಾರ್ಕಳ(ಮಾ.೧೧): ಅಭಿವೃದ್ಧಿ ಮತ್ತು ಬದಲಾವಣೆಯ ಕನಸುಗಳ ರಂಗು ಕಣ್ತುಂಬಿಕೊಳ್ಳೋ ಈ ಪ್ರಸಕ್ತ…
ಭವ್ಯಶ್ರೀಗೆ ಎಂಎಸ್ಸಿಯಲ್ಲಿ ಪ್ರಥಮ ರ್ಯಾಂಕ್
ಮಂಗಳೂರು(ಮಾ.೧೦): ಮಂಗಳೂರಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕುಂದಾಪುರದ ಭವ್ಯಶ್ರೀ .ಬಿ. ಯವರು ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಈ ಹಿಂದೆ…
ಕೋಲಾರ: ‘ಕುಂಬಾರ ಸಮುದಾಯವು ಸಂಘಟಿತವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು. ಜಿಲ್ಲಾಡಳಿತವು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ…