ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯ ಎಚ್ಎಸ್’ಸಿ ಪರೀಕ್ಷೆಯಲ್ಲಿ ಮುಂಬಯಿ ಕೆ.ಸಿ ಕಾಲೇಜಿನ ವಿದ್ಯಾರ್ಥಿ ರಿಷಿಲ್ ಪುರುಷೋತ್ತಮ್ ಉದ್ಯಾವರ್ ಅವರು ವಾಣಿಜ್ಯ ವಿಭಾಗದಲ್ಲಿ 93.33% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಭಾಯಂದರ್ ಪೂರ್ವದ ನಿವಾಸಿ ಪುರುಷೋತ್ತಮ್ ಉದ್ಯಾವರ್ ಮತ್ತು ಸುಲೋಚನಾ ಪಿ ಉದ್ಯಾವರ್ ದಂಪತಿಯ ಸುಪುತ್ರ.

