ಕಾಪು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶಿರ್ವ ಹಿಂದೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಪ್ತಮಿ ಅವರು ವಾಣಿಜ್ಯ ವಿಭಾಗದಲ್ಲಿ 94.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಡುಕುತ್ಯಾರು ಬೊಬ್ಬೆಟ್ಟು ನಿವಾಸಿ ಸದಾನಂದ ಕುಲಾಲ್ ಹಾಗೂ ಪ್ರಮೀಳಾ ಕುಲಾಲ್ ದಂಪತಿಯ ಸುಪುತ್ರಿ.
