ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಕ್ಕ ಹೋಲಿ ಸ್ಪಿರಿಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಗೌತಮ್ ಬಂಗೇರ ಅವರು 96.84% ಅಂಕಗಳನ್ನು ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸುರತ್ಕಲ್ ಸದಾಶಿವನಗರ ನಿವಾಸಿ ಪುರಂದರ ಸಾಲ್ಯಾನ್ ಮತ್ತು ಮಮತಾ ಬಂಗೇರ ದಂಪತಿಯ ಸುಪುತ್ರ.
