ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಬೆಳ್ಮಣ್ಣು ಇಲ್ಲಿನ ವಿದ್ಯಾರ್ಥಿನಿ ಸಮೀಕ್ಷಾಅವರು ವಾಣಿಜ್ಯ ವಿಭಾಗದಲ್ಲಿ 91.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಳ್ಮಣ್ಣು ದೇವಕಿ ನಿಲಯ ದೇವಸ್ಯ ಮನೆ ನಿವಾಸಿ ದಿವಾಕರ ಕುಲಾಲ್ ಮತ್ತು ಸವಿತಾ ಡಿ ಕುಲಾಲ್ ದಂಪತಿಯ ಸುಪುತ್ರಿ.

