ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಾವೂರು ಆಕಾಶಭವನ ಸಿ ಎಫ್ಎ ಎಲ್ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿನಿ ಶ್ರೇಯಾ ಕುಲಾಲ್ ಅವರು ವಿಜ್ಞಾನ ವಿಭಾಗದಲ್ಲಿ 90% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ್ದಾರೆ. ಇವರು ಕೋಡಿಕಲ್ ನಿವಾಸಿ.ಪ್ರೇಮಾನಂದ ಕುಲಾಲ್ ಮತ್ತು ಸ್ರವಂತಿ ಪಿ ಕುಲಾಲ್ ದಂಪತಿಯ ಸುಪುತ್ರಿ.

