ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಟೀಲು ಎಸ್ ಡಿ ಪಿಟಿ ಕಾಲೇಜಿನ ವಿದ್ಯಾರ್ಥಿನಿ ಕೃತಿಕಾ ಕುಲಾಲ್ ಅವರು ವಿಜ್ಞಾನ ವಿಭಾಗದಲ್ಲಿ 88% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ್ದಾರೆ. ಇವರು ಸುರತ್ಕಲ್ ಸಮೀಪದ ಚೇಳಾರ್ ಖಂಡಿಗೆಯ ನಿವಾಸಿ ಯಶವಂತ ಕುಲಾಲ್ ಮತ್ತು ತುಳಸಿ ದಂಪತಿಯ ಸುಪುತ್ರಿ.
