ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಡಾ.ನಿಟ್ಟೆ ಶಂಕರ ಅಡ್ಯಂತ್ಯಾಯ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸ್ವಸ್ತಿಕ್ ಎಸ್ ಬಂಜನ್ ಅವರು ವಾಣಿಜ್ಯ ವಿಭಾಗದಲ್ಲಿ 87% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ್ದಾರೆ. ಇವರು ಕಾರ್ಕಳ ತಾಲೂಕಿನ ಬೋಳದ ಕೆಂಪು ಜೋರದ ಶಿವಕೃಪಾ ಹೌಸ್ ನಿವಾಸಿ ಸೀತಾರಾಮ್ ಎನ್ ಬಂಜನ್ ಹಾಗೂ ಸುಮಂಗಳ ಮೂಲ್ಯ ದಂಪತಿಯ ಸುಪುತ್ರ.

