ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ತಾಲೂಕು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಹರಿಶ್ಚಂದ್ರ ಕುಲಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೃದಯ್ ಕುಲಾಲ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕಾರ್ಕಳ ಕುಲಾಲ ಸಂಘದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವ ಸಲಹೆಗಾರರಾಗಿ ಎಚ್. ಡಿ. ಕುಲಾಲ್, ಗೌರವಾದ್ಯಕ್ಷರಾಗಿ ಭೋಜ ಕುಲಾಲ್ ಬೇಳಂಜೆ, ಉಪಾಧ್ಯಕ್ಷರಾಗಿ ದವಳಕೀರ್ತಿ ಮೂಡಬಿದಿರೆ, ಸದಾನಂದ ಮೂಲ್ಯ ನಕ್ರೆ, ಜತೆ ಕಾರ್ಯದರ್ಶಿಯಾಗಿ ವಸಂತ್ ಕುಲಾಲ್ ಜಾರ್ಕಳ, ಕೋಶಾಧಿಕಾರಿಯಾಗಿ ಕೃಷ್ಣ ಮೂಲ್ಯ ಕಾರ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜೇಶ್ ಕುಲಾಲ್ ಸಾಣೂರು, ಜತೆ ಸಾಂಸ್ಕೃತಿಕ ಕಾರ್ಯದರ್ಶಿ – ವಿಜಯ್ ಕುಲಾಲ್ ಹಟ್ಟೆ, ಕ್ರೀಡಾ ಕಾರ್ಯದರ್ಶಿ – ವಿಶ್ವನಾಥ ಕುಲಾಲ್ ನಿಟ್ಟೆ, ಜತೆ ಕ್ರೀಡಾ ಕಾರ್ಯದರ್ಶಿ – ದೇವಪ್ಪ ಕುಲಾಲ್ ನಿಟ್ಟೆ, ಸಂಘಟನಾ ಕಾರ್ಯದರ್ಶಿ- ದಿವಾಕರ್ ಎಂ. ಬಂಗೇರ ಅತ್ತೂರು, ದಳಪತಿ – ರಮೇಶ್ ಸಂಜನ್ ನಿಟ್ಟೆ ಆಯ್ಕೆಯಾಗಿದ್ದಾರೆ.
ಯುವ ವೇದಿಕೆ
ಯುವ ವೇದಿಕೆಯ ಅಧ್ಯಕ್ಷರಾಗಿ ಉದಯ್ ಕುಲಾಲ್ ಹೆರ್ಮುಂಡೆ, ಕಾರ್ಯದರ್ಶಿಯಾಗಿ ಸಂದೇಶ್ ಕುಲಾಲ್ ಪೆಲತ್ತಿಜೆ ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕ
ಮಹಿಳಾ ಘಟಕದ ಅಧ್ಯಕ್ಷರಾಗಿ ವಿನಯ ದೇವಪ್ಪ ನಿಟ್ಟೆ ಹಾಗೂ ಕಾರ್ಯದರ್ಶಿಯಾಗಿ ಶಾಲಿನಿ ಸಂತೋಷ್ ಇರ್ವತ್ತೂರು ಆಯ್ಕೆಯಾಗಿದ್ದಾರೆ.
ಸದಸ್ಯರು
ಶಂಕರ್ ಮೂಲ್ಯ ಬೇಲಾಡಿ, ಗಣೇಶ್ ಕುಲಾಲ್ ಪೆಲತ್ತಿಜೆ, ಗೋಪಾಲ್ ಕುಲಾಲ್ ಹೆರ್ಮುಂಡೆ, ಸಂತೋಷ್ ಕುಲಾಲ್ ಪದವು, ಜಯಾನಂದ ಕುಲಾಲ್ ಅಂಡಾರು, ಸುರೇಂದ್ರ ಕುಲಾಲ್ ವರಂಗ, ರವಿ ಕುಲಾಲ್ ಕಡ್ತಲ, ರಮೇಶ್ ಮೂಲ್ಯ ಮಾಳ, ದಯಾನಂದ ಕುಲಾಲ್ ಜೋಡುಕಟ್ಟೆ, ವಿಕೇಶ್ ಕುಲಾಲ್ ಪದವು, ಮೋಹನ್ ಕುಲಾಲ್ ಇರ್ವತ್ತೂರು, ಸುರೇಶ್ ಕುಲಾಲ್ ರಂಗನಪಲ್ಕೆ, ಸದಾನಂದ ಕುಲಾಲ್ ನೀರೆ, ವಿಠಲ್ ಕುಲಾಲ್ ಕರಿಯಕಲ್ಲು, ಸಂದೀಪ್ ಕುಲಾಲ್ ಪಳ್ಳಿ, ರಾಜೇಶ್ ಕುಲಾಲ್ ನಿಟ್ಟೆ, ಗೋಪಾಲ್ ಕೃಷ್ಣ ಮೂಲ್ಯ ಮಾಳ, ಲವ ಕುಮಾರ್ ಹಿರ್ಗಾನ, ಭರತ್ ಪರಪ್ಪಾಡಿ ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕದ ಸದಸ್ಯರು
ಜ್ಯೋತಿ ಎಚ್ ಕುಲಾಲ್ ನಿಟ್ಟೆ, ಜ್ಯೋತಿ ಕುಲಾಲ್ ಪದವು, ರುಕ್ಮೀಣಿ ಪತ್ತೋಂಜಿಕಟ್ಟೆ, ಸುಮತಿ ಕುಲಾಲ್ ಸಾಣೂರು, ಸುಗಂಧಿ ಕುಲಾಲ್ ಹಿರ್ಗಾನ, ರೇವತಿ ಮೂಲ್ಯ ಇರ್ವತ್ತೂರು, ಆಶಾ ಕುಲಾಲ್ ಪದವು, ಮಮತಾ ಹಿರ್ಗಾನ ಹಾಗೂ
ಪ್ರೀತಿ ಪತ್ತೋಂಜಿಕಟ್ಟೆ ಆಯ್ಕೆಯಾಗಿದ್ದಾರೆ.

