
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭಾಯಂದರ್ ಪೂರ್ವ ಸೇಂಟ್ ಅಲೋಶಿಯಸ್ ಆಂಗ್ಲ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿ ಪ್ರತಾಪ್ ಗೋಪಾಲ್ ಮೂಲ್ಯ ಅವರು 81.60% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಭಾಯಂದರ್ ಪೂರ್ವ ನಿವಾಸಿ, ಮೂಲತಃ ಕಾರ್ಕಳ ನಿಟ್ಟೆಯ ಗೋಪಾಲ್ ಮೂಲ್ಯ ಹಾಗೂ ಶೋಭಾ ಮೂಲ್ಯ ದಂಪತಿಯ ಸುಪುತ್ರ.

