
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಂಬೆರ್ ನಾಥ್ ನ ಎಸ್ ಐ ಸಿಇ ಎಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿ ನಮನ್ ಸತೀಶ್ ಕುಲಾಲ್ ಅವರು 89.4% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಅಂಬೆರ್ ನಾಥ್ ಪೂರ್ವ ನಿವಾಸಿ, ಮೂಲತಃ ಉಡುಪಿಯ ಸತೀಶ್ ಕುಲಾಲ್ ಹಾಗೂ ಸುಜಾತಾ ಕುಲಾಲ್ ದಂಪತಿಯ ಸುಪುತ್ರ.

