
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಡೊಂಬಿವಿಲಿ ಡಾನ್ ಬಾಸ್ಕೊ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿನಿ ಮಾನ್ಯ ಹಾಂಡ ಅವರು 90.40% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಡೊಂಬಿವಿಲಿ ಪಶ್ಚಿಮ ನಿವಾಸಿ, ಮೂಲತಃ ಸುರತ್ಕಲ್ ನ ಜಯ ಮೂಲ್ಯ ಹಾಗೂ ಶಕುಂತಲಾ ಜೆ ಹಾಂಡ ದಂಪತಿಯ ಸುಪುತ್ರಿ.

