
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಲ್ಯಾಣ್ ಪಶ್ಚಿಮ ಶ್ರೀವಾಣಿ ವಿದ್ಯಾಶಾಲಾ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿ ಮಾಯಾಂಕ್ ದೀಪಕ್ ಮೂಲ್ಯ ಅವರು 85.80% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಕಲ್ಯಾಣ್ ನಿವಾಸಿ, ಮೂಲತಃ ಉಡುಪಿಯ ದೀಪಕ್ ಕೆ ಮೂಲ್ಯ ಹಾಗೂ ಗೀತಾ ಡಿ ಮೂಲ್ಯ ದಂಪತಿಯ ಸುಪುತ್ರ.

