
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭಾಯಂದರ್ ಸಂತ ಅಲೋಶಿಯಸ್ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿನಿ ತೃಷಾ ಶಶೀ೦ದ್ರ ಕುಂದರ್ ಗೆ 87.20% ಅಂಕ ಅವರು 87.20% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಭಾಯಂದರ್ ಪಶ್ಚಿಮ ನಿವಾಸಿ, ಮೂಲತಃ ಮೂಡಬಿದ್ರೆಯ ಶಶೀ೦ದ್ರ ಕುಂದರ್ ಹಾಗೂ ಹೇಮಲತಾ ದಂಪತಿಯ ಸುಪುತ್ರಿ.

