
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಚಂಬೂರು ಕರ್ನಾಟಕ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿ ರೋಷನ್ ಬಾಲಕೃಷ್ಣ ಮೂಲ್ಯ ಅವರು 84.6% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಚಂಬೂರು ನಿವಾಸಿ, ಮೂಲತಃ ಪಣಿಯೂರಿನ ಬಾಲಕೃಷ್ಣ ಮೂಲ್ಯ ಹಾಗೂ ಚಿತ್ರಕಲಾ ಮೂಲ್ಯ ದಂಪತಿಗಳ ಸುಪುತ್ರ.

