
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಅಂಧೇರಿ ಡಿವೈನ್ ಚೈಲ್ಡ್ ಸ್ಕೂಲ್ ಇಲ್ಲಿಯ ವಿದ್ಯಾರ್ಥಿ ನಿಶಾಂತ್ ಬಂಜನ್ ಅವರು 94% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಅಂಧೇರಿ ಪೂರ್ವದ ನಿವಾಸಿ ಮಹೇಶ್ ಬಂಜನ್ ಮತ್ತು ಹರಿಣಿ ಬಂಜನ್ ದಂಪತಿಯ ಸುಪುತ್ರ.