
ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2023-24ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಪುಣೆ ಆಕ್ರೋಡಿಯ ಕ್ಯಾಂಪ್ ಎಜುಕೇಶನ್ ಸೊಸೈಟಿ ವಿದ್ಯಾರ್ಥಿ ನಮಿತ್ ಮೂಲ್ಯ ಅವರು 84.20% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಪುಣೆ ಆಕ್ರೋಡಿ ದಯಾ ಅಪಾರ್ಟ್ಮೆಂಟ್ ನಿವಾಸಿ ಕಳತ್ತೂರು ಉಮೇಶ್ ಮೂಲ್ಯ ಹಾಗೂ ತೆಳ್ಳಾರು ಹೊಸಮನೆ ಪ್ರಸಾದಿನಿ ಮೂಲ್ಯ ದಂಪತಿಯ ಸುಪುತ್ರ.
