
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಕಾಂಡಿವಿಲಿ ಪಶ್ಚಿಮದ ನಿರ್ಮಲಾ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಕುಶಲ್ ನವೀನ್ ಕಾರ್ಕಳ್ ಅವರು ವಿಜ್ಞಾನ ವಿಷಯದಲ್ಲಿ 86% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಮೂಲತಃ ಮಂಗಳೂರು ಕಿನ್ನಿಗೋಳಿವರಾದ , ಪ್ರಸ್ತುತ ಬೊರಿವಿಲಿ ಪಶ್ಚಿಮದಲ್ಲಿ ವಾಸವಿರುವ ನವೀನ ವಿ ಕಾರ್ಕಳ್ ಮತ್ತು ಜ್ಯೋತಿಲಕ್ಷ್ಮೀ .ಎನ್. ಕಾರ್ಕಳ್ ದಂಪತಿಯ ಸುಪುತ್ರ.

