
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಮಾಟು೦ಗಾ ಆರ್ .ಎ. ಪೋದಾರ್ ಕಾಲೇಜಿನ ವಿದ್ಯಾರ್ಥಿನಿ ಸುರವಿ ಸೂರಜ್ ಹಂಡೇಲ್ ಅವರು ವಾಣಿಜ್ಯ ವಿಷಯದಲ್ಲಿ 90.5% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಮೂಲತಃ ಮಂಗಳೂರು ಕೊಟ್ಟಾರ ಐತಪ್ಪ ಮೇಸ್ತ್ರಿ ಕಾಂಪೌಂಡ್ ನವರಾದ , ಪ್ರಸ್ತುತ ಮಾಟು೦ಗದಲ್ಲಿ ವಾಸವಿರುವ
ಸೂರಜ್ ಹಂಡೇಲ್ ಮತ್ತು ಜ್ಯೋತಿ ಹಂಡೇಲ್ ದಂಪತಿಯ ಸುಪುತ್ರಿ.

