
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಮಾಟು೦ಗ ರಾಮ್ ನಿವಾಸ್ ರುಯಾ ಕಾಲೇಜಿನ ವಿದ್ಯಾರ್ಥಿ ಗಗನ್ ಕೃಷ್ಣ ಮೂಲ್ಯ ಅವರು ವಿಜ್ಞಾನ ವಿಷಯದಲ್ಲಿ 84.83% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿಯವರಾದ , ಪ್ರಸ್ತುತ ಸೆವ್ರಿಯಲ್ಲಿ ವಾಸವಿರುವ ಕೃಷ್ಣ ಮೂಲ್ಯ ಮತ್ತು ಶಶಿಕಲಾ ಮೂಲ್ಯ ದಂಪತಿಯ ಸುಪುತ್ರ.

