
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಮೀರಾ ರೋಡ್ ಕೆ ಎಸ್ ಮೆಹ್ತಾ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಪ್ರಾಣೇಶ್ ದಿನೇಶ್ ಮೂಲ್ಯ ಅವರು ವಾಣಿಜ್ಯ ವಿಷಯದಲ್ಲಿ 81.33% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿ ಪೆರ್ಡೂರಿದವರಾದ , ಪ್ರಸ್ತುತ ಮೀರಾ ರೋಡ್ ಪೂರ್ವದಲ್ಲಿ ವಾಸವಿರುವ ದಿನೇಶ್ ಮೂಲ್ಯ ಮತ್ತು ಪ್ರಮೋದಾ ಮೂಲ್ಯ ದಂಪತಿಯ ಸುಪುತ್ರ.

