
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜೆಪ್ಪು ಸೇಂಟ್ ಜೆರೋಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಲಾಸ್ಯ ಉದಯ ಕರ್ಮರನ್ ಅವರು 92.48% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜಲ್ಲಿಗುಡ್ಡೆ ಜಯನಗರ ಉದಯ ಕುಮಾರ್ ಮತ್ತು ಆಶಾಲತಾ ದಂಪತಿಯ ಸುಪುತ್ರಿ.

