
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಸಿಬಿಎಸ್’ಸಿ 10ನೇ ತರಗತಿ ಪರೀಕ್ಷೆಯಲ್ಲಿ ಸಿ.ವಿ ರಾಮನ್ ನಗರ ಕೆವಿ ಡಿ ಆರ್ ಡಿ ಓ. ಶಾಲೆಯ ವಿದ್ಯಾರ್ಥಿ ವಿ .ಗುರುಕಿರಣ್ ಅವರು 83% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಕೃಷ್ಣರಾಜಪುರ ನೇತ್ರಾವತಿ ಬಡಾವಣೆ ನಿವಾಸಿ ಎಸ್ ವಿ ಕುಮಾರ್ ಮತ್ತು ಆರ್ ಪಂಕಜ ದಂಪತಿಯ ಸುಪುತ್ರ.

